Advertisement

ಉಡುಪಿ: ಬುಡ್ನಾರ್ ಬಳಿಯ ಮನೆಯಲ್ಲಿ ಆಕಸ್ಮಿಕ ಬೆಂಕಿ; ಸಾವಿರಾರು ರೂ. ನಷ್ಟ

11:55 AM May 11, 2022 | Team Udayavani |

ಉಡುಪಿ: ಬುಡ್ನಾರ್ ಬಳಿಯ ಮನೆಯೊಂದರಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಸಾವಿರಾರು ರೂ. ನಷ್ಟವುಂಟಾದ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ.

Advertisement

ಬುಡ್ನಾರ್ ನ ಮತ್ತಾಕ್ ಅಲಿ ಎಂಬುವವರ ಮನೆಯಲ್ಲಿ  ಬುಧವಾರ ನಸುಕಿನ ವೇಳೆ ಬೆಂಕಿ  ಆಕಸ್ಮಿಕ ಸಂಭಸಿದ್ದು, ಈ ಘಟನೆಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next