Advertisement
ತಾವು ಸಂಸದರಾಗಿದ್ದ ಅವಧಿಯಲ್ಲಿನ ಸಾಧನೆಗಳ ಮಾಹಿತಿ ಪುಸ್ತಕವನ್ನು ಅಂಚೆ ಇಲಾಖೆಯ ಮೂಲಕ ಹಂಚಿರುವ ಆರೋಪ ಪ್ರತಾಪ್ ಸಿಂಹ ಅವರ ಮೇಲಿದೆ. ಈ ಕುರಿತಾಗಿ ಕೆ.ಎಸ್. ಶಿವರಾಂ ಎಂಬುವವರು ನೀಡಿದ ದೂರಿನ ಪ್ರಕಾರ ಪ್ರತಾಪ್ ಸಿಂಹ ಅವರ ಮೇಲೆ ಎಫ್.ಐ.ಆರ್. ದಾಖಲಾಗಿದೆ ಎಂದು ತಿಳಿದುಬಂದಿದೆ. Advertisement
ಪ್ರತಾಪ್ ಸಿಂಹ ವಿರುದ್ಧ ಎಫ್.ಐ.ಆರ್.
09:54 AM Mar 26, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.