Advertisement

ಬಂಟ್ವಾಳ: ಫರ್ನೀಚರ್ ಮಳಿಗೆಯಲ್ಲಿ ಬೆಂಕಿ! ಲಕ್ಷಾಂತರ ರೂಪಾಯಿ ನಷ್ಟ

01:39 PM Jul 13, 2020 | sudhir |

ಬಂಟ್ವಾಳ: ಬಂಟ್ವಾಳದ ಬಸ್ತಿಪಡ್ಪು ಬಳಿಯ ಫರ್ನೀಚರ್ ಮಳಿಗೆಯೊಂದಕ್ಕೆ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ನಷ್ಟು ಸಂಭವಿಸಿದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

Advertisement

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿದ್ದು, ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬಂದಿ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯಿಂದ ಪೀಠೋಪಕರಣಗಳಿಗೆ ಸಿದ್ಧಪಡಿಸಲಾದ ಮರಗಳು ಬೆಂಕಿಗೆ ನಾಶವಾಗಿರುವ ಜತೆಗೆ ಸೋಫಾ ಸೆಟ್, ಫ್ಲೈವುಡ್ ಗಳಿಗೂ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next