Advertisement

ಸಚಿವ ಮಂಜುಗೆ ಮತ್ತೂಂದು ಗಂಡಾಂತರ

06:30 AM Apr 08, 2018 | Team Udayavani |

ಹಾಸನ: ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರವೂ ಲೋಕೋಪಯೋಗಿ ಇಲಾಖೆ ಐಬಿಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಎ.ಮಂಜು ಅವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Advertisement

ಈಗ ಮತ್ತೂಂದು ವಿವಾದ ಅವರಿಗೆ ಸುತ್ತಿಕೊಳ್ಳುವ ಲಕ್ಷಣಗಳಿವೆ. ಅರಕಲಗೂಡು ತಾಲೂಕಿನಲ್ಲಿ ನೀತಿ ಸಂಹಿತೆ ಜಾರಿಯಾದ ನಂತರ ಬಗರ್‌ ಹುಕುಂ ಸಾಗುವಳಿ ಸಕ್ರಮ ಕಡತಗಳಿಗೆ ಸಚಿವರು ಸಹಿ ಹಾಕಿದ್ದಾರೆಂಬ ತನಿಖಾ ವರದಿ ಡೀಸಿ ಕೈ ಸೇರಿದ್ದು, ಒಂದೆರೆಡು ದಿನಗಳಲ್ಲಿ ಸಚಿವರ ವಿರುದಟಛಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next