Advertisement

ಪುರಾತನ ಕಲಾಕೃತಿ ಪತ್ತೆ

01:15 AM Mar 08, 2019 | |

ಲಂಡನ್‌: ಮೈಸೂರಿನ ಹುಲಿ ಎಂಬ ಖ್ಯಾತಿ ಪಡೆದಿರುವ ಟಿಪ್ಪು ಸುಲ್ತಾನ್‌ ಬಳಸಿದ್ದ ಫ್ಲಿಂಟ್‌ಲಾಕ್‌ ಬಂದೂಕು,  ಚಿನ್ನದ ಹಿಡಿ ಹೊಂದಿರುವ ಕತ್ತಿ ಸೇರಿ 8 ಕಲಾಕೃತಿಗಳು ಬ್ರಿಟನ್‌ನ ಬೆರ್ಕ್‌ಶೈರ್‌ನಲ್ಲಿಯ ದಂಪತಿಯ ಮನೆಯಲ್ಲಿ  ಪತ್ತೆಯಾಗಿವೆ.  1799ರಲ್ಲಿ ಶ್ರೀರಂಗಪಟ್ಟಣ ಯುದ್ಧದಲ್ಲಿ ಬ್ರಿಟಿಷರ ಎದುರು ಟಿಪ್ಪು ಸುಲ್ತಾನ್‌ ಸೋತ ಬಳಿಕ ಈ ಕಲಾಕೃತಿಗಳನ್ನು  ಮೇಜರ್‌ ಥಾಮಸ್‌ ಹರ್ಟ್‌ ಇವುಗಳನ್ನು ಬ್ರಿಟನ್‌ಗೆ ತಂದಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next