Advertisement
ನಾಸಿಕ್‌ನಲ್ಲಿ ಆಮದು-ರಫ್ತು ಬಿಸಿನೆಸ್ ನಡೆಸುತ್ತಿದ್ದ 32 ವರ್ಷದ ವ್ಯಕ್ತಿಯು ಐಸಿಸ್‌ಗೆ ಹಣ ನೀಡುತ್ತಿದ್ದ. ಜತೆಗೆ ಉಗ್ರಸಂಘಟನೆಯೊಂದಿಗೆ ಕರೆಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ ಆತನನ್ನು ಬಂಧಿಸಲಾಗಿದೆ. Advertisement
ISIS: ಐಸಿಸ್‌ಗೆ ಹಣಕಾಸು ನೆರವು: ಟೆಕ್ಕಿ ಸೆರೆ
12:58 AM Jan 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.