Advertisement

ಅಂತಿಮ ದಿನ ನಾಮಪತ್ರ ಸಲ್ಲಿಕೆ ಜೋರು

05:18 PM May 17, 2019 | Suhan S |

ಬ್ಯಾಡಗಿ: ಸ್ಥಳೀಯ ಪುರಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಗುರುವಾರ (ಮೇ.16) ಒಟ್ಟು 105 ನಾಮಪತ್ರ ಸಲ್ಲಿಕೆಯಾಗಿದೆ.

Advertisement

ವಾರ್ಡ್‌ ನಂ.1 ಕಲಾವತಿ ಮೌನೇಶ ಬಡಿಗೇರ (ಬಿಜೆಪಿ), ಮುಬಿನಾ ಇರ್ಫಾನ್‌ ಬ್ಯಾಡಗಿ (ಕಾಂಗ್ರೆಸ್‌), ರತ್ನವ್ವ ಬಿನ್ನಾಳ (ಜೆಡಿಎಸ್‌), ವಾರ್ಡ್‌ ನಂ.2 ಶಿವರಾಜ ಅಂಗಡಿ(ಬಿಜೆಪಿ), ಮೋಹನಕುಮಾರ ರುದ್ರಪ್ಪ ಹೊಸಮನಿ (ಕಾಂಗ್ರೆಸ್‌), ಬಸವರಾಜ ಎಲಿ (ಜೆಡಿಎಸ್‌), ವಾರ್ಡ್‌ ನಂ.3 ಲಲಿತಾ ಕೋಡಿಹಳ್ಳಿ (ಬಿಜೆಪಿ), ಮಂಗಳಾ ಪರಸಪ್ಪ ಗೆಜ್ಜಿಹಳ್ಳಿ (ಕಾಂಗ್ರೆಸ್‌), ದ್ಯಾಮವ್ವ ಮಾರಿಗೆಪ್ಪ ತಾಳೂರ (ಜೆಡಿಎಸ್‌), ವಾರ್ಡ್‌ ನಂ. 4 ತುಳಸಾವತಿ ರಾಮಚಂದ್ರಪ್ಪ ಉಕ್ಕುಂದ (ಬಿಜೆಪಿ), ಶಾಂತವ್ವ ಈರಪ್ಪ ಹಾವೇರಿ (ಕಾಂಗ್ರೆಸ್‌), ವಾರ್ಡ್‌ ನಂ. 5 ರಾಮಣ್ಣ ಕೋಡಿಹಳ್ಳಿ, ಹನುಮಂತಪ್ಪ ಕುರಕುಂದಿ(ಕಾಂಗ್ರೆಸ್‌), ವಾರ್ಡ್‌ ನಂ. 6 ಚಂದ್ರಣ್ಣ ಶೆಟ್ಟರ (ಬಿಜೆಪಿ), ಉಮೇಶ ಲಕ್ಷ್ಮೇಶ್ವರ (ಕಾಂಗ್ರೆಸ್‌), ವಾರ್ಡ್‌ ನಂ.7 ಶೈಲಾ ಅಕ್ಕಿ (ಬಿಜೆಪಿ), ರತ್ಮಮ್ಮ ಬಂಗಾರೆಪ್ಪ ಗೋಳಮ್ಮನವರ (ಕಾಂಗ್ರೆಸ್‌), ವಾರ್ಡ್‌ ನಂ. 8 ಮಂಜಣ್ಣ ಬಾರ್ಕಿ (ಬಿಜೆಪಿ), ಮಾಲತೇಶ ಗುಡ್ಡಪ್ಪ ಆಡಿನವರ (ಕಾಂಗ್ರೆಸ್‌), ವಾರ್ಡ್‌ ನಂ. 9 ಬಸವರಾಜ ಛತ್ರದ (ಬಿಜೆಪಿ), ರಮೇಶ ಹಾಲಪ್ಪ ಮೋಟೆಬೆನ್ನೂರ (ಕಾಂಗ್ರೆಸ್‌), ವಾರ್ಡ್‌ ನಂ. 10 ಜಮೀಲಾಬಾನು ಬಲೋರಿ (ಬಿಜೆಪಿ), ಜಮೀಲಾ ಸರಫರಾಜ ಹೆರಕಲ (ಕಾಂಗ್ರೆಸ್‌), ವಾರ್ಡ್‌ ನಂ.11 ಮಹಬೂಬಸಾಬ ಅಗಸನಹಳ್ಳಿ (ಬಿಜೆಪಿ), ಅಬ್ದುಲ್ ಮಜೀದ ಮುಲ್ಲಾ (ಕಾಂಗ್ರೆಸ್‌), ವಾರ್ಡ್‌ ನಂ. 12 ವಿನಯ ಹಿರೇಮಠ (ಬಿಜೆಪಿ), ಚಂದ್ರಶೇಖರ ನಾಗಪ್ಪ ಛತ್ರದ (ಕಾಂಗ್ರೆಸ್‌), ಮಾಲತೇಶ ಹಾವೇರಿ (ಜೆಡಿಎಸ್‌), ವಾರ್ಡ್‌ ನಂ. 13 ಅಪ್ಪಣ್ಣ ಬಾಗಲಕೋಟ (ಬಿಜೆಪಿ), ಶಂಕರಪ್ಪ ಕೂಸಗೂರ (ಕಾಂಗ್ರೆಸ್‌), ವಾರ್ಡ್‌ ನಂ. 14 ದೀಪಾ ಕುರವತ್ತಿ (ಬಿಜೆಪಿ), ಲಕ್ಷ್ಮೀ ಪ್ರಕಾಶ ಹತ್ತಿಮತ್ತೂರ (ಕಾಂಗ್ರೆಸ್‌), ವಾರ್ಡ್‌ ನಂ. 15 ಹನುಮಂತಪ್ಪ ಮ್ಯಾಗೇರಿ (ಬಿಜೆಪಿ), ಸುರೇಶ ಹರಪನಹಳ್ಳಿ (ಕಾಂಗ್ರೆಸ್‌), ವಾರ್ಡ್‌ ನಂ. 16 ಸುಭಾಷ್‌ ಮಾಳಗಿ (ಬಿಜೆಪಿ), ದುರುಗೇಶ ಗೋಣೆಮ್ಮನವರ (ಕಾಂಗ್ರೆಸ್‌), ವಾರ್ಡ್‌ ನಂ. 17 ಈರಣ್ಣ ಬಣಕಾರ (ಬಿಜೆಪಿ), ಮಂಜುನಾಥ ಬೋವಿ (ಕಾಂಗ್ರೆಸ್‌), ಶಿವಮೂರ್ತಿ ಉಪ್ಪಾರ, ಹರೀಶ ಬೋವಿ (ಪಕ್ಷೇತರರು), ವಾರ್ಡ್‌ ನಂ. 18 ಪ್ರಭು ಹರ್ಲಾಪುರ (ಬಿಜೆಪಿ), ಮಹಮ್ಮದ ರಫೀಕ ಮುದುಗಲ್ಲ (ಕಾಂಗ್ರೆಸ್‌), ವೀರಪ್ಪ ಮಲ್ಲೂರ, ರವಿಶಂಕರ ಬಿಲ್ಲಳ್ಳಿ, ಗುಡ್ಡಪ್ಪ ಆಡಿನವರ (ಪಕ್ಷೇತರರು), ವಾರ್ಡ್‌ ನಂ. 19 ಫಕ್ಕಿರಮ್ಮ ಛಲವಾದಿ(ಬಿಜೆಪಿ), ಸೌಭಾಗ್ಯ ನಾಗಪ್ಪ ಪೂಜಾರ (ಕಾಂಗ್ರೆಸ್‌), ಜಯಮ್ಮ ಛಲವಾದಿ, ಶಾಂತವ್ವ ಸುಡಂಬಿ, ಸುಲೋಚನಾ ಹುಣಸಿಮರದ (ಪಕ್ಷೇತರರು), ವಾರ್ಡ್‌ ನಂ. 20 ಬಾಲಚಂದ್ರ ಪಾಟೀಲ (ಬಿಜೆಪಿ), ಶುಭಾ ಬುಡಪನಹಳ್ಳಿಮಠ (ಕಾಂಗ್ರೆಸ್‌), ಗೀರಿಶಸ್ವಾಮಿ ಇಂಡಿಮಠ (ಪಕ್ಷೇತರ), ವಾರ್ಡ್‌ ನಂ. 21 ನಿಂಗಮ್ಮ ಗಾಜೇರ (ಬಿಜೆಪಿ), ಶಾಂತವ್ವ ಕರಡೇರ (ಕಾಂಗ್ರೆಸ್‌), ಮಲ್ಲವ್ವ ಪಾಟೀಲ, ಚೆನ್ನವ್ವ ಪೂಜಾರ, ಪಾರ್ವತೆವ್ವ ತಾವರಗಿ (ಪಕ್ಷೇತರರು), ವಾರ್ಡ್‌ ನಂ. 22 ಜ್ಯೋತಿ ಆಲದಗೇರಿ (ಬಿಜೆಪಿ), ಕಮಲವ್ವ ಷಣ್ಮುಕಪ್ಪ ಕುರಕುಂದಿ (ಕಾಂಗ್ರೆಸ್‌), ವಿನೂತಾ ಹಳ್ಳಳ್ಳಿ, ದ್ರಾಕ್ಷಾಯಣಮ್ಮ ಪಾಟೀಲ, ಅನಿಮಾಬಾನು ಹೇರೂರ (ಪಕ್ಷೇತರರು), ವಾರ್ಡ್‌ ನಂ. 23 ಪಾರ್ವತಿ ಕತ್ತಿ (ಬಿಜೆಪಿ), ರೇಷ್ಮಾ ನಜೀರಹಮ್ಮದ ಶೇಖ್‌ (ಕಾಂಗ್ರೆಸ್‌) ನಾಮತ್ರಗಳನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next