Advertisement

Filmfare Awards: ಹೆಚ್ಚು ಪ್ರಶಸ್ತಿ ಬಾಚಿಕೊಂಡ ʼಸಪ್ತ ಸಾಗರದಾಚೆ..ʼ ಇಲ್ಲಿದೆ ಫುಲ್ ಲಿಸ್ಟ್

12:01 PM Aug 04, 2024 | Team Udayavani |

ಹೈದರಾಬಾದ್:‌ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ಸಿನಿಮಾಗಳಿಗೆ ಕೊಡಮಾಡುವ 69ನೇ ಫಿಲ್ಮ್‌ ಫೇರ್‌ ಅವಾರ್ಡ್ಸ್‌ ಸೌತ್ (Filmfare Awards South 2024) ಕಾರ್ಯಕ್ರಮ ಹೈದರಾಬಾದ್‌ ನಲ್ಲಿ ಶನಿವಾರ(ಆ.3ರಂದು) ಅದ್ಧೂರಿಯಾಗಿ ನೆರವೇರಿದೆ.

Advertisement

2023ರಲ್ಲಿ ತೆರೆಕಂಡ ಸೌತ್‌ ಸಿನಿಮಾಗಳಿಗೆ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಫರಿಯಾ ಅಬ್ದುಲ್ಲಾ, ಸಂದೀಪ್ ಕಿಶನ್, ಮತ್ತು ವಿಂಧ್ಯಾ ವಿಶಾಕ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ನಟಿಯರಾದ ಗಾಯತ್ರಿ ಭಾರದ್ವಾಜ್, ಸಾನಿಯಾ ಐಯಪ್ಪನ್ ಮತ್ತು ಅಪರ್ಣಾ ಬಾಲಮುರಳಿ ಅವರು ನೃತ್ಯ ಕಾರ್ಯಕ್ರಮ ನೀಡಿ ಮನರಂಜನೆ ನೀಡಿದರು.

ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:

ಕನ್ನಡ:   

ಜೀವಮಾನ ಸಾಧನೆ ಪ್ರಶಸ್ತಿ – ಶ್ರೀನಾಥ್

Advertisement

ಅತ್ಯುತ್ತಮ ಚಿತ್ರ – ಡೇರ್‌ ಡೆವಿಲ್ ಮುಸ್ತಫಾ

ಅತ್ಯುತ್ತಮ ನಿರ್ದೇಶಕ – ಹೇಮಂತ್ ಎಂ ರಾವ್ (ಸಪ್ತ ಸಾಗರದಾಚೆ ಎಲ್ಲೋ)  

ಅತ್ಯುತ್ತಮ ಚಿತ್ರ(ಕ್ರಿಟಿಕ್ಸ್)‌ – ಪಿಂಕಿ ಎಲ್ಲಿ ( ನಿರ್ದೇಶಕ- ಪೃಥ್ವಿ ಕೊಣನೂರು)

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ – ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೇ)

ಅತ್ಯುತ್ತಮ ನಟಿ (ಕ್ರಿಟಿಕ್ಸ್)‌ – ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ – ರಂಗಾಯಣ ರಘು (ಟಗರು ಪಾಳ್ಯ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ಸುಧಾ ಬೆಳವಾಡಿ (ಕೌಸಲ್ಯಾ ಸುಪ್ರಜಾ ರಾಮ)

ಅತ್ಯುತ್ತಮ ಸಂಗೀತ ಆಲ್ಬಂ – ಚರಣ್ ರಾಜ್ (ಸಪ್ತ ಸಾಗರದಾಚೆ ಎಲ್ಲೋ)

ಅತ್ಯುತ್ತಮ ಸಾಹಿತ್ಯ – ಬಿಆರ್ ಲಕ್ಷ್ಮಣ್ ರಾವ್ (ಯಾವ ಚುಂಬಕ – ಚೌಕಾ ಬಾರ)

ಅತ್ಯುತ್ತಮ ಹಿನ್ನೆಲೆ ಗಾಯಕ – ಕಪಿಲ್ ಕಪಿಲನ್ (ನದಿಯೇ ಓ ನದಿಯೇ – ಸಪ್ತ ಸಾಗರದಾಚೆ ಎಲ್ಲೋ-ಸೈಡ್ ಎ)

ಅತ್ಯುತ್ತಮ ಹಿನ್ನೆಲೆ ಗಾಯಕಿ –  ಶ್ರೀಲಕ್ಷ್ಮಿ ಬೆಳ್ಮಣ್ಣು (ಕಡಲನು ಕಾಣ ಹೊರಟಿರೋ – ಸಪ್ತ ಸಾಗರದಾಚೆ ಎಲ್ಲೋ ಸೈಡ್-ಎ)

ಅತ್ಯುತ್ತಮ ನಟಿ (ಚೊಚ್ಚಲ) ನಟಿ – ಅಮೃತಾ ಪ್ರೇಮ್ (ಟಗರು ಪಾಳ್ಯ)

 ಅತ್ಯುತ್ತಮ ನಟಿ – ಶಿಶಿರ್ ಬೈಕಾಡಿ (ಡೇರ್‌ಡೆವಿಲ್ ಮುಸ್ತಫಾ)

ಮಲಯಾಳಂ ಸಿನಿಮಾ:  

ಅತ್ಯುತ್ತಮ ಚಿತ್ರ –  2018

ಅತ್ಯುತ್ತಮ ನಿರ್ದೇಶಕ –  ಜೂಡ್ ಆಂಟನಿ ಜೋಸೆಫ್ (2018)

ಅತ್ಯುತ್ತಮ ಚಿತ್ರ(ಕ್ರಿಟಿಕ್ಸ್)‌ –  ಕಾತಲ್ ದಿ ಕೋರ್ (ನಿರ್ದೇಶಕ- ಜಿಯೋ ಬೇಬಿ)

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ಮಮ್ಮುಟ್ಟಿ (ನನ್ಪಾಕಲ್ ನೆರತು ಮಾಯಕ್ಕಂ)

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ(ಕ್ರಿಟಿಕ್ಸ್) – ಜೋಜು ಜಾರ್ಜ್ (ಇರಟ್ಟಾ)

ಅತ್ಯುತ್ತಮ ನಟಿ (ಕ್ರಿಟಿಕ್ಸ್)‌ – ಜ್ಯೋತಿಕಾ (ಕಾತಲ್ ದಿ ಕೋರ್)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ವಿನ್ಸಿ ಅಲೋಶಿಯಸ್ (ರೇಖಾ)

‌ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ  – ಜಗದೀಶ್ (ಪುರುಷ ಪ್ರೇತಂ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ  –  ಪೂರ್ಣಿಮಾ ಇಂದ್ರಜಿತ್ (ತುರಮುಖಂ), ಅನಸ್ವರ ರಾಜನ್ (ನೆರೊ)

ಅತ್ಯುತ್ತಮ ಸಂಗೀತ ಆಲ್ಬಂ – ಸ್ಯಾಮ್ ಸಿಎಸ್ (RDX)

ಅತ್ಯುತ್ತಮ ಸಾಹಿತ್ಯ – ಅನ್ವರ್ ಅಲಿ (ಎನ್ನಮ್ ಎನ್ ಕಾವಲ್ – ಕಾತಲ್ ದಿ ಕೋರ್)

ಅತ್ಯುತ್ತಮ ಹಿನ್ನೆಲೆ ಗಾಯಕ – ಕಪಿಲ್ ಕಪಿಲನ್ (ನೀಲಾ ನಿಲವೆ – RDX)

ಅತ್ಯುತ್ತಮ ಹಿನ್ನೆಲೆ ಗಾಯಕಿ –  ಕೆ ಎಸ್ ಚಿತ್ರಾ (ಮುತ್ತತೆ ಮುಲ್ಲ – ಜವಾನುಂ ಮುಲ್ಲಪೂವುಂ)

ತಮಿಳು ಸಿನಿಮಾ:  

ಅತ್ಯುತ್ತಮ ಚಿತ್ರ – ಚಿತ್ತಾ

ಅತ್ಯುತ್ತಮ ನಿರ್ದೇಶಕ – ಎಸ್‌ಯು ಅರುಣ್ ಕುಮಾರ್ (ಚಿತ್ತಾ)

ಅತ್ಯುತ್ತಮ ಚಿತ್ರ(ಕ್ರಿಟಿಕ್ಸ್)‌ – ವಿದುತಲೈ ಭಾಗ – 1 (ನಿರ್ದೇಶಕ- ವೆಟ್ರಿ ಮಾರನ್)

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ವಿಕ್ರಮ್ (ಪೊನ್ನಿಯಿನ್ ಸೆಲ್ವನ್ 2)

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ – ನಿಮಿಷಾ ಸಜಯನ್ (ಚಿತ್ತಾ)

ಅತ್ಯುತ್ತಮ ನಟ (ಕ್ರಿಟಿಕ್ಸ್)‌ – ಸಿದ್ಧಾರ್ಥ್ (ಚಿತ್ತಾ)

ಅತ್ಯುತ್ತಮ ನಟಿ – ಐಶ್ವರ್ಯಾ ರಾಜೇಶ್ (ಫರ್ಹಾನಾ) ಮತ್ತು ಅಪರ್ಣಾ ದಾಸ್ (ದಾದಾ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ – ಫಾಹದ್ ಫಾಸಿಲ್ (ಮಾಮಣ್ಣನ್)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ಅಂಜಲಿ ನಾಯರ್ (ಚಿತ್ತಾ)

ಅತ್ಯುತ್ತಮ ಸಂಗೀತ ಆಲ್ಬಂ – ಧಿಬು ನಿನನ್ ಥಾಮಸ್ ಮತ್ತು ಸಂತೋಷ್ ನಾರಾಯಣನ್ (ಚಿತ್ತಾ)

ಅತ್ಯುತ್ತಮ ಸಾಹಿತ್ಯ – ಇಳಂಗೋ ಕೃಷ್ಣನ್ (ಅಗಾ ನಾಗ – ಪೊನ್ನಿಯಿನ್ ಸೆಲ್ವನ್ 2)

ಅತ್ಯುತ್ತಮ ಹಿನ್ನೆಲೆ ಗಾಯಕ – ಹರಿಚರಣ್ (ಚಿನ್ನಂಜಿರು ನಿಲವೆ – ಪೊನ್ನಿಯಿನ್ ಸೆಲ್ವನ್ 2

ಅತ್ಯುತ್ತಮ ಹಿನ್ನೆಲೆ ಗಾಯಕಿ – ಕಾರ್ತಿಕಾ ವೈದ್ಯನಾಥನ್ (ಕಂಗಲ್ ಯೆದೋ – ಚಿತ್ತಾ)
ಅತ್ಯುತ್ತಮ ಛಾಯಾಗ್ರಹಣ – ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್ 2)
ಅತ್ಯುತ್ತಮ ನಿರ್ಮಾಣ ವಿನ್ಯಾಸ – ತೋಟ ತರಣಿ (ಪೊನ್ನಿಯಿನ್ ಸೆಲ್ವನ್ 2)

ತೆಲುಗು ಸಿನಿಮಾ: 

ಅತ್ಯುತ್ತಮ ಚಿತ್ರ – ಬಳಗಂ

ಅತ್ಯುತ್ತಮ ನಿರ್ದೇಶಕ – ವೇಣು ಏಳ್ದಂಡಿ (ಬಳಗಂ)

ಅತ್ಯುತ್ತಮ ಚಿತ್ರ(ಕ್ರಿಟಿಕ್ಸ್)‌ – ಬೇಬಿ ( ನಿರ್ದೇಶಕ- ಸಾಯಿ ರಾಜೇಶ್)

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ನಾನಿ (ದಸರಾ)

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ – ಕೀರ್ತಿ ಸುರೇಶ್ (ದಸರಾ)

ಅತ್ಯುತ್ತಮ ನಟ (ಕ್ರಿಟಿಕ್ಸ್)‌ – ಪ್ರಕಾಶ್ ರಾಜ್ (ರಂಗ ಮಾರ್ತಾಂಡ) ಮತ್ತು ನವೀನ್ ಪೋಲಿಶೆಟ್ಟಿ (ಮಿಸ್ ಶೆಟ್ಟಿ, ಮಿಸೆಸ್ ಪೋಲಿಶೆಟ್ಟಿ)

ಅತ್ಯುತ್ತಮ ನಟಿ(ಕ್ರಿಟಿಕ್ಸ್) – ವೈಷ್ಣವಿ ಚೈತನ್ಯ (ಬೇಬಿ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ – ಬ್ರಹ್ಮಾನಂದಂ (ರಂಗ ಮಾರ್ತಾಂಡ) ಮತ್ತು ರವಿತೇಜ (ವಾಲ್ಟೇರ್ ವೀರಯ್ಯ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ರೂಪಾ ಲಕ್ಷ್ಮಿ (ಬಳಗಂ)

ಅತ್ಯುತ್ತಮ ಸಂಗೀತ ಆಲ್ಬಂ – ವಿಜಯ್ ಬಲ್ಗಾನಿನ್ (ಬೇಬಿ)

ಅತ್ಯುತ್ತಮ ಸಾಹಿತ್ಯ – ಅನಂತ ಶ್ರೀರಾಮ್ (ಓ ರೆಂದು ಪ್ರೇಮ ಮೇಘಲೀಲಾ – ಬೇಬಿ)

ಅತ್ಯುತ್ತಮ ಹಿನ್ನೆಲೆ ಗಾಯಕ – ಶ್ರೀರಾಮ ಚಂದ್ರ (ಓ ರೆಂದು ಪ್ರೇಮ ಮೇಘಲೀಲಾ – ಬೇಬಿ)

ಅತ್ಯುತ್ತಮ ಹಿನ್ನೆಲೆ ಗಾಯಕಿ – ಶ್ವೇತಾ ಮೋಹನ್ (ಮಾಸ್ತಾರು ಮಾಸ್ತಾರು – ಸರ್)

ಅತ್ಯುತ್ತಮ ಛಾಯಾಗ್ರಹಣ – ಸತ್ಯನ್ ಸೂರ್ಯನ್ (ದಸರಾ)

ಅತ್ಯುತ್ತಮ ನೃತ್ಯ ಸಂಯೋಜನೆ – ಪ್ರೇಮ್ ರಕ್ಷಿತ್ (ಧೂಮ್ ಧಾಮ್ ಧೋಷ್ಟನ್ – ದಸರಾ)

ಅತ್ಯುತ್ತಮ ನಿರ್ಮಾಣ ವಿನ್ಯಾಸ – ಕೊಲ್ಲ ಅವಿನಾಶ್ (ದಸರಾ)

ಅತ್ಯುತ್ತಮ ನಿರ್ದೇಶಕ(ಚೊಚ್ಚಲ) – ಶ್ರೀಕಾಂತ್ ಒಡೆಲಾ (ದಸರಾ) ಮತ್ತು ಶೌರ್ಯುವ್ (ಹಾಯ್ ನನ್ನಾ)

ಅತ್ಯುತ್ತಮ ನಟ(ಚೊಚ್ಚಲ) – ಸಂಗೀತ್ ಶೋಭನ್ (ಮ್ಯಾಡ್)

Advertisement

Udayavani is now on Telegram. Click here to join our channel and stay updated with the latest news.

Next