Advertisement
ಟಾಂಕ್ ಜಿಲ್ಲೆಯ ಬಾಲಕಿ ತನ್ನ ಸಂಬಂಧಿಯೊಂದಿಗೆ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಸಾರ್ವಜನಿಕ ಸಭೆಗೆ ಬಂದು ಈ ಮನವಿ ಮಾಡಿದ್ದಾಳೆ. ಮನವಿ ಸ್ವೀಕರಿಸಿದ ಗೆಹ್ಲೋಟ್, ಬಾಲಕಿಯ ಮದುವೆ ತಡೆಯುವಂತೆ ಮತ್ತು ಆಕೆಯ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲೆಯ ಎಸ್‌ಪಿಗೆ ಸೂಚಿಸಿದ್ದಾರೆ. Advertisement
ಪ್ಲೀಸ್ ನನ್ನ ಮದುವೆ ನಿಲ್ಲಿಸಿ
07:31 AM Oct 23, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.