Advertisement

ಜೀವನವೆಂಬುದು ತೈಲದ ದೀಪದಂತಿದ್ದರೆ!

07:13 PM Oct 25, 2019 | Suhan S |

ಜೀವನವೆಂಬುದು ತೈಲದ ದೀಪದಂತಿದ್ದರೆ!

Advertisement

ಜೀವನವೆಂಬುದು ತೈಲದ ದೀಪ

ಹತ್ತಿಯ ಬತ್ತಿಯು ದೀಪಕೆ ಆಧಾರ

ಹೆತ್ತಬ್ಬೆಯು ಬಾಳಿಗೆ ಆಧಾರ

ದೀಪವು ಪ್ರಜ್ವಲಿಸಲು ತೈಲವು ಸ್ಫೂರ್ತಿ

Advertisement

ಬಾಳ ಬೆಳಗಳು ಪಿತೃ ದಾತೃತನದಿ ಸ್ಫೂರ್ತಿ

ಆಗ ಜೀವನವೆಂಬ ದೀಪವು ನೀಡುವುದು ಶುಭ್ರಕಾಂತಿ

ಈ ಪುಣ್ಯವ ಪಡೆಯದೆ ಹೋದರೆ ಜೀವನದಿ ಮುಳ್ಳಾಗುತ್ತಿ…

ಇವರು ಮುನಿದರೆ ಶಾಪ, ದೀಪವು ನೀಡುವುದು ತಾಪ

ದೀಪದ ತಳದಿ ಅಂಧಕಾರವು ಸಹಜ

ಇವನ್ನರಿತು ಬಾಳುವವನೆ ನಿಜವಾದ ಮನುಜ

 

-ದಿನೇಶ ಎಂ, ಪ್ರಥಮ ಎಂಸಿಜೆ, ಎಸ್ ಡಿಎಂ ಕಾಲೇಜು, ಉಜಿರೆ.  

Advertisement

Udayavani is now on Telegram. Click here to join our channel and stay updated with the latest news.

Next