Advertisement
ಕೇರಳ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಇ. ಮಾಲತಿ ಸಮಾವೇಶವನ್ನು ಉದ್ಘಾಟಿಸಿದರು. ಕೇಂದ್ರ ಸರಕಾರ ಕೇರಳಕ್ಕೆ ನೀಡಬೇಕಾದ ರೇಶನ್ ಅಕ್ಕಿ, ಗೋಧಿ ಪೂರ್ತಿ ನೀಡಬೇಕು. ಆಹಾರ ಸುರಕ್ಷಾ ಯೋಜನೆಯಲ್ಲಿ ಕೇರಳಕ್ಕೆ ಆಗಿರುವ ಅನ್ಯಾಯ ನಿವಾರಿಸಬೇಕು, ಹೆಚ್ಚಳ ಮಾಡಿದ 60 ರೂ. ಗ್ಯಾಸ್ ಸಿಲಿಂಡರ್ ದರವನ್ನು ಕೂಡಲೇ ಹಿಂದೆಗೆದುಕೊಳ್ಳಬೇಕು, ಕೇಂದ್ರ ಸರಕಾರ ನೀಡುವ ಕುಟುಂಬ ಕ್ಷೇಮ ಯೋಜನೆಯ ಮೊತ್ತ 3 ಲಕ್ಷವಾಗಿ ಹೆಚ್ಚಳಗೊಳಿಸ ಬೇಕು, ಅರ್ಜಿ ನೀಡಲು ಸಮಯ ಪರಿ ಮೂರು ತಿಂಗಳು ಗಳಾಗಿ ಹೆಚ್ಚಿಸಬೇಕೆಂದು ಸಮಾವೇಶದಲ್ಲಿ ಅಧಿಕೃತರನ್ನು ಒತ್ತಾಯಿಸಿತು.
Advertisement
ಸ್ತ್ರೀ ಸುರಕ್ಷಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ : ಮಹಿಳಾ ಸಂಘ
04:00 PM Feb 23, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.