Advertisement

ಭಾವುಕರಾದ ಯೋಗಿ ಆದಿತ್ಯನಾಥ

12:45 AM Feb 24, 2019 | |

ಉತ್ತರ ಪ್ರದೇಶ; ಉತ್ತರ ಪ್ರದೇಶದ ಲಖನೌನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ  ಪಾಲ್ಗೊಂಡಿದ್ದ ಸಿಎಂ ಯೋಗಿ ಆದಿತ್ಯನಾಥ ಪುಲ್ವಾಮಾ ದಾಳಿ ನೆನಪಿಸಿ ಕೊಂಡು ಭಾವುಕರಾದರು. 

Advertisement

“ಪ್ರತಿ ಬಾರಿ ಈ ರೀತಿಯ ಘಟನೆಯಾದಾಗಲೂ ನಾವು ತನಿಖೆ ನಡೆಸುತ್ತೇವೆ. ಅನಂತರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಯಾಕೆ’ ಎಂದು ವಿದ್ಯಾರ್ಥಿ ಯೊಬ್ಬರು ಆದಿತ್ಯನಾಥ್‌ಗೆ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಆರಂಭಿಸಿದ ಆದಿತ್ಯನಾಥರ ಕಣ್ಣು ತುಂಬಿ ಬಂದಿತ್ತು. ಕಾಶ್ಮೀರದಲ್ಲಿ ಈಗ ದೀಪ ಉರಿಯುತ್ತಿರು ವಂತಹ ಸನ್ನಿವೇಶವಿದೆ. ದೀಪ ಆರುವುದಕ್ಕೂ ಮುನ್ನದ ಪ್ರಖರ ಬೆಳಕು ಅದು. ನರೇಂದ್ರ ಮೋದಿ ಸರಕಾರ ಈ ದೀಪವನ್ನು ನಂದಿಸಲಿದೆ ಎಂದು ಅವರು ಉತ್ತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next