Advertisement

ಟೆಂಪೋಗೆ ಟ್ರಕ್‌ ಢಿಕ್ಕಿ : ಒಂದೇ ಕುಟುಂಬದ ಇಬ್ಬರ ದುರ್ಮರಣ

09:27 AM May 26, 2019 | Sathish malya |

ಬಲ್ಲಿಯಾ, ಉತ್ತರ ಪ್ರದೇಶ : ಗಾಧಿಯಾ ರೈಲ್ವೇ ಕ್ರಾಸಿಂಗ್‌ ಸಮೀಪ ಟ್ರಕ್‌ ಒಂದು ಟೆಂಪೋಗೆ ಢಿಕ್ಕಿಯಾದ ಭೀಕರ ಅವಘಡದಲ್ಲಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ.

Advertisement

ಪ್ರದೀಪ್‌ ರಾಜಭರ್‌ (30) ಮತ್ತು ಅವರ ಮಗ ರೋಶನ್‌ (5) ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದರು. ಆಗ ಟ್ರಕ್‌ ಢಿಕ್ಕಿ ಹೊಡೆಯಿತು. ಮಗ ಸ್ಥಳದಲ್ಲೇ ಮೃತಪಟ್ಟರೆ ತಂದೆ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಅಸು ನೀಗಿದರು.

ಎರಡೂ ವಾಹನಗಳ ಚಾಲಕರು ಪರಾರಿಯಾಗಿದ್ದಾರೆ. ಪೊಲೀಸರುಕೇಸು ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next