Advertisement
ಲಂಡನ್‌ನಲ್ಲಿ ವಾಸ ಮಾಡುತ್ತಿದ್ದರೂ, ಪಕ್ಷದ ಸ್ಥಳೀಯ ನಾಯಕರ ಮೂಲಕ ನ್ಯಾಷನಲ್ ಕಾನ್ಫರೆನ್ಸ್‌ನ ಚಟುವಟಿಕೆಗಳನ್ನು ನಡೆಸಲು ಅವಕಾಶ ಇದೆ.ಎಚ್ಚರಿಕೆ: ಕಣಿವೆ ರಾಜ್ಯದಲ್ಲಿ ಬೇಸಿಗೆ ಸಮೀಪಿಸುತ್ತಿರುವಂತೆಯೇ ಉಗ್ರರ ದಾಳಿ ಹಚ್ಚುವ ಸಂಭವ ಇದೆ ಎಂದು ಗುಪ್ತಚರ ಮೂಲಗಳು ಎಚ್ಚರಿಸಿವೆ. ಪ್ಯಾರಿಸ್ ಮೂಲದ ಹಣಕಾಸು ಅಕ್ರಮ ಚಟುವಟಿಕೆ ತಡೆ ಕಾರ್ಯಪಡೆ ಶೀಘ್ರದಲ್ಲಿಯೇ ಸಭೆ ಸೇರಿ ಪಾಕಿಸ್ತಾನದ ವಿರುದ್ಧ ಹೇರಲಾಗಿರುವ ನಿಬಂಧನೆಗಳನ್ನು ಪರಿಶೀಲಿಸಲಿದೆ. ಹೀಗಾಗಿ, ಸಭೆ ಮುಕ್ತಾಯದ ವರೆಗೆ ಸುಮ್ಮನಿದ್ದು, ನಂತರ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.