Advertisement
ನೇಣಿಗೆ ಶರಣಾದ ರೈತನನ್ನು ಧನಗುಂಡಯ್ಯ ನೀಲಕಂಠಯ್ಯ ಚಿಕ್ಕ ಸಿಂದೋಗಿ(48 ವ) ಎಂದು ಗುರುತಿಸಲಾಗಿದೆ. ಈ ರೈತನು ಸಾಲ ಬಾಧೆಯಿಂದ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ.
Advertisement
ಸಾಲ ಬಾಧೆ: ಹೊಲದಲ್ಲಿ ನೇಣಿಗೆ ಶರಣಾದ ರೈತ
08:41 AM Jul 24, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.