Advertisement
ಕೊಟ್ಟಿಗೆಹಾರದಲ್ಲಿ ಶನಿವಾರ ರೈತರಾದ ಪಿ.ಎ ಪುಟ್ಟಸ್ವಾಮೇಗೌಡ, ಪಿ.ಬಿ ರಾಜಮೋಹನ್, ಪಿ.ಕೆ ಕುಲ್‌ದೀಪ್ ಅವರು ಜಂಟಿಸುದ್ದಿಗೋಷ್ಠಿ ನಡೆಸಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎ ಪುಟ್ಟಸ್ವಾಮೇಗೌಡ ಅವರು, ಕಡಿದಾಳು ಗ್ರಾಮದಲ್ಲಿ ಸರ್ವೆ ನಂ 76 ರಲ್ಲಿ 108ಎಕರೆ ಜಾಗವಿದ್ದು ಈ 108 ಎಕರೆ ಜಾಗದಲ್ಲಿ ನಮ್ಮ ತಂದೆಯವರಿಗೆ 59.20 ಗುಂಟೆ ಜಾಗವಿದೆ. ಆ ಜಮೀನಿಗೆ ಈಗ 6 ಜನ ಖಾತೆದಾರರಾಗಿದ್ದು ಆ ಖಾತೆದಾರರಲ್ಲಿ 1983 ನೇ ಇಸವಿಯಲ್ಲಿ ಎಂ. ಮಂಜುನಾಥ್‌ಗೌಡ ಎಂಬುವವರು ನಮ್ಮ ತಾಯಿ ತಮ್ಮನ ಆಸ್ತಿಯಲ್ಲಿ 32 ಎಕರೆಯನ್ನು ಖರೀದಿ ಮಾಡಿದ್ದಾರೆ. ಆದರೆ ಈಗ ನಮ್ಮ 59.20 ಗುಂಟೆ ಜಾಗದಲ್ಲಿ 2 ಎಕರೆ ಅವರಿಗೆ ಸೇರುತ್ತದೆ ಎಂದು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ಅಧಿಕಾರಿಗಳು ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ದಾಖಲಾತಿ ನೀಡಿದರೆ ಉಪವಾಸ ಸತ್ಯಾಗ್ರಹ
07:43 PM Nov 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.