Advertisement

2022ರೊಳಗೆ 60 ಶತಕೋಟಿ ಕೃಷಿ ರಫ್ತು: ಪ್ರಮುಖ ನೀತಿಗೆ ಕೇಂದ್ರ ಅಸ್ತು

10:50 AM Dec 07, 2018 | Team Udayavani |

ಹೊಸದಿಲ್ಲಿ : 2022ರೊಳಗೆ ಕೃಷಿ ಉತ್ಪನ್ನವನ್ನು ದುಪ್ಟಟ್ಟುಗೊಳಿಸಿ ರಫ‌¤ನ್ನು 60 ಶತಕೋಟಿ ಡಾಲರ್‌ಗೆ ಏರಿಸುವ ತನ್ನ ಮಹತ್ವಾಕಾಂಕೀ ಯೋಜನೆಯ ಪ್ರಮುಖ ನೀತಿಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.

Advertisement

ಈಚೆಗಷ್ಟೇ ಕೋಪೋದ್ರಿಕ್ತ ರೈತರು ಸರಕಾರದ ಕೃಷಿ ನಿಷ್ಕ್ರಿಯತೆಯನ್ನು ಪ್ರತಿಭಟಿಸಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಮತ್ತು ದೇಶದ ಹಣಕಾಸು ಕೇಂದ್ರ ಎನಿಸಿಕೊಂಡಿರುವ ಮುಂಬಯಿಯಲ್ಲಿ ತಮ್ಮ ಬೆಳೆಗೆ ನ್ಯಾಯೋಚಿತ ಬೆಲೆಯನ್ನು ಆಗ್ರಹಿಸಿ ಉಗ್ರ ಪ್ರತಿಭಟನೆ ನಡೆಸಿದ್ದರು. 

ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರು ನಿನ್ನೆ ಗುರುವಾರ ಟೀ, ಕಾಫಿ, ಹಣ್ಣುಹಂಪು ಮತ್ತು ತರಕಾರಿಯೇ ಮೊದಲಾದ ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ಪ್ರಮುಖ ನೀತಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಪ್ರಕಟಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next