Advertisement
ಬಿಹಾರದ ನವಾಡ ಮೂಲದ ಮಹಿಳೆಯೊಬ್ಬರು ಸಂಬಂಧಿಸಿ ಪತಿ ಸಹದೇವ್, ಮಾವ ನರೇಶ್ ವಿರುದ್ಧ ಪ್ರಕರಣ ದಾಖ ಲಿಸಿದ್ದರು. ಪ್ರಕರಣ ಸಂಬಂಧಿಸಿದಂತೆ ಕೆಳ ನ್ಯಾಯಾಲ ಯದಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಅದನ್ನು ಪ್ರಶ್ನಿಸಿ ಪತಿ, ಮಾವ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ತಮ್ಮ ಕಕ್ಷಿದಾರರಿಗೆ ಆಕೆಯ ಪತಿ ಮತ್ತು ಮಾವ ಭೂತ, ಪಿಶಾಚಿ ಎಂದು ನಿಂದಿಸಿರುವುದು ಆಕ್ಷೇಪಾರ್ಹ ಮತ್ತು ದೌರ್ಜನ್ಯ ಎಂದು ಮಹಿಳೆ ಪರ ವಕೀಲರು ವಾದಿಸಿದ್ದಾರೆ. ಈ ವೇಳೆ ನ್ಯಾಯಾಲಯವು, ಅಂಥ ಪದ ಬಳಕೆಯನ್ನು ಕ್ರೌರ್ಯ ಎಂದು ಪರಿಗಣಿಸಲಾ ಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. Advertisement
Family; ಪತ್ನಿಯನ್ನು ಪಿಶಾಚಿ ಎನ್ನುವುದು ಕ್ರೌರ್ಯವಲ್ಲ ಎಂದ ಹೈಕೋರ್ಟ್
01:24 AM Mar 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.