Advertisement
ಚಂಡೀಗಢದ ಮಹಿಳೆಯೊಬ್ಬರು ಯಾವುದೇ ಪರವಾನಗಿ ಇಲ್ಲದೇ ಮಾಸ್ಕ್ ಗಳ ಪ್ಯಾಕೇಟ್‌ಗೆ ಪ್ರಧಾನ ಮಂತ್ರಿ ಫೋಟೋ ಅಳವಡಿಸಿದ್ದಾರೆ. ಅಲ್ಲದೇ ಖಾದಿ ಮಂಡಳಿ ಹಾಗೂ ಮೇಕ್ ಇನ್ ಇಂಡಿಯಾ ಲಾಂಛನವನ್ನು ಬಳಸಿಕೊಂಡು ನಕಲಿ ಖಾದಿ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚಂಡೀಗಢ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಖಾದಿ ಹಾಗೂ ಗ್ರಾಮ ಉದ್ಯೋಗ ಮಂಡಳಿ ದೂರು ದಾಖಲಿಸಿದೆ. Advertisement
ಪ್ರಧಾನಿ ಫೋಟೋ ಬಳಕೆ ಮಾಡಿ ನಕಲಿ ಖಾದಿ ಮಾಸ್ಕ್ ಮಾರಾಟ: ಮಂಡಳಿ ದೂರು
09:42 AM Jul 28, 2020 | mahesh |
Advertisement
Udayavani is now on Telegram. Click here to join our channel and stay updated with the latest news.