Advertisement
ಈ ಹುದ್ದೆಗೆ ಅಂತಿಮವಾಗಿ ಪಟ್ಟಿಮಾಲಾಗಿದ್ದ ಅಭ್ಯರ್ಥಿಗಳ ಸಂದರ್ಶನವನ್ನು ಖುದ್ದಾಗಿ ತೆಗೆದುಕೊಂಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಫೈರೋಜ್ ಖಾನ್ ಹೆಸರನ್ನು ಎನ್‌ಎಸ್‌ಯುಐ ಅಧ್ಯಕ್ಷ ಹುದ್ದೆಗೆ ಶಿಫಾರಸು ಮಾಡಿದರು. ಆ ಪ್ರಕಾರ ಖಾನ್ ನೇಮಕವಾದರು. ರಾಹುಲ್ ಗಾಂಧಿ ಅವರು ಪಕ್ಷದ ಮುಂಚೂಣಿ ವಿದ್ಯಾರ್ಥಿ ವಿಭಾಗದ ಹೊಣೆಗಾರಿಕೆಯನ್ನು ಖುದ್ದಾಗಿ ಹೊಂದಿದ್ದಾರೆ.
Advertisement
ಜಮ್ಮು ಕಾಶ್ಮೀರದ ಫೈರೋಜ್ ಖಾನ್ ಎನ್‌ಎಸ್‌ಯುಐ ನೂತನ ಅಧ್ಯಕ್ಷ
04:22 PM Jun 12, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.