ಅಧ್ಯಯನದಿಂದ ಕಂಡುಕೊಂಡಿರುವುದಾಗಿ ತಿಳಿಸಿದ್ದರು. ಆದರೆ ಇದೀಗ ಕೋವಿಡ್ 19 ವೈರಸ್ ನೊಣಗಳಿಂದ ಹರಡುತ್ತದೆ ಎಂಬ
ವಿಷಯ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ಕೂಡಾ ನೀಡಿದ್ದು, ನೊಣಗಳಿಂದ ಕೋವಿಡ್ 19 ವೈರಸ್
ಹರಡುವುದಿಲ್ಲ ಎಂದು ತಿಳಿಸಿದೆ.
Advertisement
ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೋವಿಡ್ 19ಗೆ ಸಂಬಂಧಿಸಿದಂತೆ ಚೀನಾ ಕೈಗೊಂಡ ನೂತನ ಅಧ್ಯಯನದ ಪ್ರಕಾರನೊಣಗಳಿಂದ ಕೋವಿಡ್ 19 ವೈರಸ್ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಭಾರತ ಸರ್ಕಾರ ಖಚಿತಪಡಿಸಿದೆ. ಅಷ್ಟೇ ಅಲ್ಲ ಬಾಲಿವುಡ್
ನಟ ಬಿಗ್ ಬಿ ಕೂಡಾ ಈ ಬಗ್ಗೆ ಸಂದೇಶ ರವಾನಿಸಿದ್ದಾರೆ ಎಂದು ವರದಿಯಾಗಿತ್ತು.
ಮಾರಣಾಂತಿಕ ವೈರಸ್ ಹರಡುವ ಸಾಧ್ಯತೆ ಇದ್ದು ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದ್ದರು. ನೊಣಗಳಿಂದ ಹರಡುವುದಿಲ್ಲ:
ಕೋವಿಡ್ 19 ಸಾಂಕ್ರಾಮಿಕ ಸೋಂಕು. ಇದು ನೊಣ ಅಥವಾ ಸೊಳ್ಳೆಗಳಿಂದ ಹರಡುವುದಿಲ್ಲ. ಪ್ರಕರಣಗಳು ದೇಶದಲ್ಲಿ
ಹೆಚ್ಚಳವಾಗುತ್ತಿದೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದಕ್ಕಾಗಿ ಸಾಮಾಜಿಕ ಅಂತರವನ್ನು ಹೆಚ್ಚು ಕಾಯ್ದುಕೊಳ್ಳಬೇಕಾಗಿದೆ ಎಂದು
ಕೇಂದ್ರ ಆರೋಗ್ಯ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.
Related Articles
ವ್ಯಕ್ತಿ ಕೆಮ್ಮುವುದು ಅಥವಾ ಸೀನುವುದರಿಂದ ಆರೋಗ್ಯವಂತ ವ್ಯಕ್ತಿಯ ಮೂಗಿನ ಮೂಲಕ ದೇಹದೊಳಕ್ಕೆ ಪ್ರವೇಶಿಸುತ್ತದೆ.
Advertisement
ಕೋವಿಡ್ 19 ಹರಡೋದು ಹೇಗೆ?ಮಾರಣಾಂತಿಕ ಕೋವಿಡ್ 19 ವೈರಸ್ ಮುಖ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ, ಒಬ್ಬ ವ್ಯಕ್ತಿ ಹಾಗೂ ಮತ್ತೊಬ್ಬ ವ್ಯಕ್ತಿಯ ನಿಕಟ ಸಂಪರ್ಕದಿಂದ ಸೋಂಕು ಹರಡುತ್ತದೆ ಎಂದು CDC ತಿಳಿಸಿದೆ. ವೈರಸ್ ವ್ಯಕ್ತಿಯ ಬಾಯಿ, ಮೂಗು ಅಥವಾ ಕೈಗೆ ತಗುಲಿದರೆ ಅದು ಶ್ವಾಸಕೋಶವನ್ನು ಸೇರಿಕೊಳ್ಳುತ್ತದೆ.