Advertisement
ತನ್ನ ಫೇಸ್‌ಬುಕ್ ಗೆಳೆಯನ ಗುಣವನ್ನು ಪರಿಶೀಲಿಸಬೇಕೆಂದು ಭೋಪಾಲಕ್ಕೆ ಬಂದಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಈಕೆ ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಒಂದರಲ್ಲಿ ಕೆಲಸವನ್ನೂ ಮಾಡುತ್ತಿದ್ದು, ತಂದೆಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ತೆರಳಿದ್ದಳು, ಸಂಬಂಧಿಯ ಮನೆಗೆ ತೆರಳುತ್ತಿದ್ದೇನೆ ಎಂದು ಹೇಳಿ ಭೋಪಾಲಕ್ಕೆ ಬಂದಿದ್ದಳು. ಪೊಲೀಸರು ಆಕೆಗೆ ಕೌನ್ಸೆಲಿಂಗ್ ಮಾಡಿದ್ದು, ಮನೆಯಿಂದ ಓಡಿಬರುವುದು ಉತ್ತಮವಾದ್ದಲ್ಲ ಎಂದು ಸೂಚಿಸಿದ್ದಾರೆ. ಅಲ್ಲದೆ, ಬೆಂಗಳೂರಿನಿಂದ ಆಕೆಯ ತಂದೆಯನ್ನು ಕರೆಸಿ ಮಗಳನ್ನು ಕಳುಹಿಸಿಕೊಟ್ಟಿದ್ದಾರೆ. Advertisement
ಆಘಾತ ತಂದ ಬಾಲಕಿ ಪಯಣ
11:36 PM Aug 28, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.