Advertisement

ಕಣ್ಣು ಮಿಟುಕಿಸುವುದಕ್ಕೆ ಮಾತ್ರ ಸೀಮಿತವಾಗಲ್ಲ

08:20 AM Feb 16, 2018 | Team Udayavani |

ತಿರುವನಂತಪುರಂ: ನನಗೆ ಉತ್ತಮ ನಟಿ ಎಂದು ಕರೆಸಿಕೊಳ್ಳುವ ಇಚ್ಛೆ ಇದೆ. ಕೇವಲ ಕಣ್ಣು ಮಿಟುಕಿಸುವುದಕ್ಕಷ್ಟೇ ಸೀಮಿತಳಾಗುವುದಕ್ಕೆ ಇಷ್ಟ ಇಲ್ಲ ಎಂದಿದ್ದಾರೆ  “ಒರು ಆಡಾರ್‌ ಲವ್‌’ ಚಿತ್ರದ ಹಾಡಿನಲ್ಲಿ ಕಣ್ಣು ಹೊಡೆದು ರಾತ್ರೋರಾತ್ರಿ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌.  ಚಿತ್ರೀಕರಣಕ್ಕೂ ಮುನ್ನ 30 ಸೆಕೆಂಡಿನ ಈ ದೃಶ್ಯ  ಇಷ್ಟು ಜನಪ್ರಿಯತೆ ಪಡೆಯುತ್ತದೆ ಎಂದು ಊಹಿಸಿರಲಿಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next