Advertisement

ಮಾರುಕಟ್ಟೆ ಪ್ರವೇಶಿಸಿದ ಎಕ್ಸ್‌ಟ್ರೀಮ್‌ 200ಎಸ್‌

04:35 PM May 03, 2019 | pallavi |

ಹೀರೋ ಮೋಟೋಕಾರ್ಪ್‌ ಎಕ್ಸ್‌ ಟ್ರೀಂ 200ಎಸ್‌ ಬೈಕ್‌ನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ 98,500 ರೂ. ಜತೆಗೆ ಎಕ್ಸ್‌ ಪಲ್ಸ್ 200 ಮತ್ತು ಎಕ್ಸ್‌ ಪಲ್ಸ್ 200ಟಿ ಸಿರೀಸ್‌ ಅನ್ನೂ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 199.6 ಸಿಸಿ, ಒಂದೇ ಸಿಲಿಂಡರ್‌ ಏರ್‌ ಕೂಲಿಂಗ್‌ ಎಂಜಿನ್‌ ಅನ್ನು ಎಕ್ಸ್‌ಟ್ರೀಮ್‌ 200 ಎಸ್‌ ಹೊಂದಿದೆ. ಈ ಬೈಕ್‌ ಸೀಟ್‌ನ ಎತ್ತರ 795 ಎಂ.ಎಂ. ಆಗಿದೆ. ಇಂಧನ ಟ್ಯಾಂಕ್‌ ಸಾಮರ್ಥ್ಯ 12.5 ಲೀಟರ್‌. ಎಲ್ಇಡಿ ಬಲ್ಬ್, ಬ್ಲೂ ಟೂಥ್‌ ಕನೆಕ್ಟ್ ಹೊಂದಿದೆ. ಎಕ್ಸ್‌ಟ್ರೀಮ್‌ 200ಎಸ್‌ ನ್ಪೋರ್ಟ್ಸ್ ರೆಡ್‌, ಮ್ಯಾಪಲ್ ಬ್ರೌನ್‌ ಮತ್ತು ಪ್ಯಾಂಥರ್‌ ಬ್ಯ್ಲಾಕ್‌ ಎಂಬ ಮೂರು ಬಣ್ಣಗಳಲ್ಲಿ ಲಭ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next