Advertisement
ನಂ. 09183 ಮುಂಬಯಿ ಸೆಂಟ್ರಲ್ – ಸುರತ್ಕಲ್ (ವಿಶೇಷ ದರ) ಮುಂಬಯಿ ಸೆಂಟ್ರಲ್ನಿಂದ ಸೆ. 8 ಮತ್ತು 15ರಂದು ರಾತ್ರಿ 11.55ಕ್ಕೆ ಹೊರಡುತ್ತದೆ. ರೈಲು ಸುರತ್ಕಲ್ಗೆ ಮರುದಿನ ರಾತ್ರಿ 8ಕ್ಕೆ ತಲುಪುತ್ತದೆ. ನಂ. 09184 ಸುರತ್ಕಲ್ – ಮುಂಬಯಿ ಸೆಂಟ್ರಲ್ (ವಿಶೇಷ ದರ) ಸುರತ್ಕಲ್ನಿಂದ ಸೆ. 9 ಹಾಗೂ 16ರಂದು ರಾತ್ರಿ 9.15ಕ್ಕೆ ಹೊರಟು ಮರುದಿನ 8.55ಕ್ಕೆ ಮುಂಬಯಿ ಸೆಂಟ್ರಲ್ ತಲುಪಲಿದೆ.
Advertisement
ಗಣೇಶೋತ್ಸವಕ್ಕೆ ಹೆಚ್ಚುವರಿ ವಿಶೇಷ ರೈಲುಗಳ ಓಡಾಟ
12:24 AM Aug 08, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.