Advertisement

ಆಧಾರ್‌ ಲಿಂಕ್‌ ಅವಧಿ ವಿಸ್ತರಣೆ

07:00 PM Nov 22, 2021 | Team Udayavani |

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಮಂಡಳಿ (ಇಪಿಎಫ್)ಯ ಯುನಿವರ್ಸಲ್‌ ಅಕೌಂಟ್‌ ನಂಬರ್‌ (ಯುಎಎನ್‌) ಮತ್ತು ಆಧಾರ್‌ ಲಿಂಕ್‌ ಮಾಡುವ ಅವಧಿಯನ್ನು ಮಾಸಾಂತ್ಯದ ವರೆಗೆ ವಿಸ್ತರಿಸಲಾಗಿದೆ.

Advertisement

ಈ ಬಗ್ಗೆ ನ.15ರಂದು ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಗಮನಾರ್ಹ ಅಂಶವೆಂದರೆ, ಈ ಹಿಂದಿನ ಕೊನೆಯ ದಿನಾಂಕ ಆ.31 ಆಗಿತ್ತು. ಅದು ಮುಕ್ತಾಯವಾದ ಎರಡೂವರೆ ತಿಂಗಳ ಬಳಿಕ ಹೊಸ ಸುತ್ತೋಲೆ ಹೊರಡಿಸಲಾಗಿದೆ.

ಇದನ್ನೂ ಓದಿ:ಗ್ರಾಪಂ. ಸದಸ್ಯರ ಸಮಸ್ಯೆ ಆಲಿಸಿದ್ದೇನೆ; ನನಗೆ ಗೆಲ್ಲುವ ವಿಶ್ವಾಸವಿದೆ: ಬೂಕಳ್ಳಿ ಮಂಜು

ಇದರ ಜತೆಗೆ ಎಂಪ್ಲಾಯಿ ಕಮ್‌ ರಿಟರ್ನ್ ಡ್ನೂ ಅನ್ನು ಸಲ್ಲಿಸುವಲ್ಲಿ ತಾಂತ್ರಿಕ ಸಮಸ್ಯೆ ಉಂಟಾದರೆ, ಅದನ್ನು ಪರಿಹರಿಸಲು ಕುಂದುಕೊರತೆ ಅಧಿಕಾರಿಯನ್ನೂ ನೇಮಿಸಲಾಗಿದೆ.

Advertisement

ಈ ಬಗ್ಗೆ ಸಮಸ್ಯೆಗಳಿದ್ದಲ್ಲಿ ecr.help@epfindia.gov.in ಗೆ ಇ-ಮೇಲ್‌ ಮಾಡುವ ಮೂಲಕ ಪರಿಹರಿಸಿಕೊಳ್ಳಲು ಅವಕಾಶ ಉಂಟು.

Advertisement

Udayavani is now on Telegram. Click here to join our channel and stay updated with the latest news.

Next