Advertisement
ಆಮದು ಪ್ರಮಾಣ ಕೂಡ ಶೇ.2.48ರಷ್ಟು ಹೆಚ್ಚಳವಾಗಿದ್ದು, 37.5 ಶತಕೋಟಿ ಡಾಲರ್ ಆಗಿದೆ. ಇದರಿಂದಾಗಿ ವ್ಯಾಪಾರದ ಕೊರತೆ ಪ್ರಮಾಣ 9.85 ಶತಕೋಟಿ ಡಾಲರ್‌ಗೆ ತಲುಪಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಈ ಕೊರತೆಯ ಪ್ರಮಾಣವು 9.72 ಶತಕೋಟಿ ಡಾಲರ್ ಇತ್ತು. Advertisement
ದೇಶದ ರಫ್ತುಪ್ರಮಾಣ ಏರಿಕೆ
10:12 AM Mar 15, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.