Advertisement
ಗಾಯಗೊಂಡ ವ್ಯಕ್ತಿಯನ್ನುಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಅಡಕೆ ಗಾತ್ರದ 30 ಸ್ಪೋಟಕಗಳು ದೊರೆತಿದ್ದು, ಅವುಗಳನ್ನು ಪರೀಕ್ಷಿಸುತ್ತಿದ್ದ ವೇಳೆ ಸ್ಪೋಟಗೊಂಡು ಈತನ ಬೆರಳಿಗೆ ಗಾಯಗಳಾಗಿವೆ.
Advertisement
ಕೋಡಿಹಳ್ಳಿಯಲ್ಲಿ ಅನುಮಾನಾಸ್ಪದ ಸ್ಪೋಟಕಗಳು ಪತ್ತೆ: ಪರೀಕ್ಷೆ ನಡೆಸುತ್ತಿದ್ದ ವ್ಯಕ್ತಿಗೆ ಗಾಯ
01:50 PM Jul 04, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.