Advertisement
ಇತ್ತೀಚೆಗೆ ಆರೋಪಿ 72,500 ರೂ. ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಖರೀದಿಸಿದ್ದ. ಆದರೆ ಅಪರಿಚಿತನೊಬ್ಬ ಅದನ್ನು ಮೋಸದಿಂದ ಲಪಟಾಯಿಸಿದ್ದ. ಈ ಕುರಿತು ಆರೋ ಪಿಯು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್(ಎಫ್ಬಿಐ)ಗೆ ದೂರು ನೀಡಿದ್ದ. ಆದರೆ, ಅಲ್ಲಿಂದ ಸಮರ್ಪಕ ಪ್ರತಿಕ್ರಿಯೆ ಸಿಗದ ಕಾರಣ ಆಕ್ರೋಶಭರಿತನಾಗಿ, ಮಿಯಾಮಿ ವಿಮಾನ ನಿಲ್ದಾಣಕ್ಕೆ ಅ.2ರಿಂದ 31ರ ವರೆಗೆ ಕರೆ ಮಾಡಿ ಆತ್ಮಾಹುತಿ ದಾಳಿ ಮತ್ತು ಗ್ರೆನೇಡ್ ದಾಳಿ ನಡೆಸುವು ದಾಗಿ ಬೆದರಿಕೆ ಒಡ್ಡಿದ್ದ. ಇದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. Advertisement
ಸ್ಫೋಟ ಬೆದರಿಕೆ: ಯುವಕ ಸೆರೆ
06:00 AM Nov 04, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.