Advertisement

ನಿರ್ಭಯಾ ರೇಪ್‌ ಅಪರಾಧಿಗಳಿಗೆ ತ್ವರಿತ ನೇಣು: ಹೆತ್ತವರು ಕೋರ್ಟಿಗೆ

11:04 AM Feb 14, 2019 | Team Udayavani |

ಹೊಸದಿಲ್ಲಿ : 2012ರಲ್ಲಿ ನಡೆದಿದ್ದ ದಿಲ್ಲಿ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಎಲ್ಲ  ಮೂವರು ಅಪರಾಧಿಗಳನ್ನು ನೇಣಿಗೇರಿಸುವ ಪ್ರಕ್ರಿಯೆ ಬೇಗನೆ ನಡೆಯಬೇಕು ಎಂದು ಒತ್ತಾಯಿಸಿ ನಿರ್ಭಯಾ ಹೆತ್ತವರು ದಿಲ್ಲಿಯ ಪಟಿಯಾಲಾ ಹೌಸ್‌ ಕೋರ್ಟ್‌ ಸಂಪರ್ಕಿಸಿದ್ದಾರೆ. 

Advertisement

ನಿರ್ಭಯಾ ಗ್ಯಾಂಗ್‌ ರೇಪ್‌ ಅಪರಾಧಿಗಳನ್ನು ನೇಣಿಗೇರಿಸುವಲ್ಲಿ ಇನ್ನು ಯಾವುದೇ ವಿಳಂಬವಾಗಬಾರದು ಎಂದು ನಿರ್ಭಯಾ ಹೆತ್ತವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. 

ನಿರ್ಭಯಾ ಗ್ಯಾಂಗ್‌ ರೇಪ್‌ ಪ್ರಕರಣದ ಎಲ್ಲ  ಮೂವರು ಅಪರಾಧಿಗಳಿಗೆ  ವಿಧಿಸಲ್ಪಟ್ಟಿದ್ದ ನೇಣು ಶಿಕ್ಷೆಯ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಳೆದ ವರ್ಷ ಜುಲೈ ನಲ್ಲಿ ಎತ್ತಿ ಹಿಡಿದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next