Advertisement
ಇದರ ಪೂರ್ವಭಾವಿಯಾಗಿ ಫೇಸ್ಬುಕ್, ಗೂಗಲ್, ಟ್ವೀಟರ್, ಲಿಂಕ್ಡ್ಇನ್ ಮತ್ತು ಏರ್ಬ್ನ ಸಂಸ್ಥೆಗಳನ್ನು ಈಗಾಗಲೇ ಸಂರ್ಕಿಸಲಾಗಿದೆ. ಈ ನೂತನ ತೆರಿಗೆ ಕ್ರಮ ಜಾರಿಯಾದರೆ ಭಾರತದಲ್ಲಿ ಈ ಬಹುರಾಷ್ಟ್ರೀಯ ಸಂಸ್ಥೆಗಳು ಹೊಂದುತ್ತಿದ್ದ ಆದಾಯ¨ದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಭಾರತದಲ್ಲಿ ಇಂತಹ ಬಹುರಾಷ್ಟ್ರೀಯ ಸಂಸ್ಥೆಗಳು ಹೆಚ್ಚು ಕರ್ತವ್ಯ ನಿರ್ವಹಿಸುತ್ತಿದ್ದು, ಆಧಾಯದನ್ವಯ ಪಾವತಿಸಬೇಕಾದ ತೆರಿಗೆಯನ್ನು ಇನ್ನೂ ಪಾವತಿಸುತ್ತಿಲ್ಲ.
Advertisement
ಎಂಎನ್ ಸಿ ಸಂಸ್ಥೆಗಳಿಂದ ಹೆಚ್ಚು ತೆರಿಗೆ ನಿರೀಕ್ಷೆ
10:07 AM Oct 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.