Advertisement

ಪಂಚರಾಜ್ಯ ಮತಗಟ್ಟೆ ಸಮೀಕ್ಷೆ : ಮ.ಪ್ರ, ಛತ್ತೀಸ್‌ಗಢ ಅತಂತ್ರ ?

07:22 PM Dec 07, 2018 | Team Udayavani |

ಹೊಸದಿಲ್ಲಿ : ಪಂಚರಾಜ್ಯ ವಿಧಾನಸಭಾ ಚುನಾವಣೆಗಳು ಇಂದು ಶುಕ್ರವಾರ ಮುಗಿದಿರುವ ಹಿನ್ನೆಲೆಯಲ್ಲಿ ಮತಗಟ್ಟೆ ಸಮೀಕ್ಷೆಗಳು ಹೊರ ಬರಲಾರಂಭಿಸಿವೆ. 

Advertisement

ಈ ಸಮೀಕ್ಷೆಗಳ ಪ್ರಕಾರ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಅತಂತ್ರ ವಿಧಾನಸಭೆ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಜಯ ಗಳಿಸುವುದೆಂದು ತಿಳಿಯಲಾಗಿದೆ. 

ಇಂದು ಮತದಾನ ನಡೆದಿರುವ ತೆಲಂಗಾಣದಲ್ಲಿ ಶೇ.69.5 ಮತದಾನವಾಗಿರುವುದು ವರದಿಯಾಗಿದೆ. 

ಮಧ್ಯಪ್ರದೇಶದಲ್ಲಿ ವಿವಿಧ ಸಮೀಕ್ಷೆಗಳು ಹೀಗಿವೆ :

ಸಿಎಸ್‌ಡಿಎಸ್‌ ಸಮೀಕ್ಷೆ : ಬಿಜೆಪಿ 94, ಕಾಂಗ್ರೆಸ್‌ 126, ಬಿಎಸ್‌ಪಿ 0, ಇತರರು 10.

Advertisement

ಎಕ್ಸಿಸ್‌ ಸಮೀಕ್ಷೆ : ಮಿಜೆಪಿ 111, ಕಾಂಗ್ರೆಸ್‌ 113, ಬಿಎಸ್‌ಪಿ 0, ಇತರರು 7.

ಜನ್‌ ಕೀ ಬಾತ್‌ ಸಮೀಕ್ಷೆ : ಬಿಜೆಪಿ 118, ಕಾಂಗ್ರೆಸ್‌ 105, ಬಿಎಸ್‌ಪಿ 0, ಇತರರು 7.

ಸಿಎನ್‌ಎಕ್ಸ್‌ ಸಮೀಕ್ಷೆ : ಬಿಜೆಪಿ 126, ಕಾಂಗ್ರೆಸ್‌ 89, ಬಿಎಸ್‌ಪಿ 6, ಇತರರು 9. 

ತೆಲಂಗಾಣ ಸಮೀಕ್ಷೆ : ಟಿಆರ್‌ಎಸ್‌ 85, ಕಾಂಗ್ರೆಸ್‌ + 25, ಬಿಜೆಪಿ 5, ಇತರರು 2.

ಛತ್ತೀಸ್‌ಗಢ : ಬಿಜೆಪಿ 41, ಕಾಂಗ್ರೆಸ್‌ 43, ಇತರರು 6.

ರಾಜಸ್ಥಾನ : ಇಂಡಿಯಾ ಟುಡೇ ಸಮೀಕ್ಷೆ : ಬಿಜೆಪಿ 55 ರಿಂದ 72, ಕಾಂಗ್ರೆಸ್‌ 119 – 141, ಇತರರು 4 – 1 (ಮ್ಯಾಜಿಕ್‌ ಫಿಗರ್‌ 100). 

Advertisement

Udayavani is now on Telegram. Click here to join our channel and stay updated with the latest news.

Next