Advertisement

ಬದುಕು ಮತ್ತು ವಾಸ್ತವ

06:12 PM Oct 17, 2020 | Vishal Bhandarkar |

In this episode, Dr. Sandhya S. Pai recites her very famous editorial Priya Odugare – Existence and reality

Advertisement

ಬದುಕು ಮತ್ತು ವಾಸ್ತವ

ಒಂದು  ದೇವಸ್ಥಾನದ ಹೊರಗೆ ಪುಟ್ಟ ಹುಡುಗ ತುಳಸಿಮಾಲೆ, ಹೂಮಾಲೆ ಹಿಡಿದು ಮಾರಾಟ ಮಾಡಲಿಕ್ಕೆ ಒದ್ದಾಡುತ್ತಿದ್ದ. ಆತ ಭಕ್ತರನ್ನು ಕಾಡಿ, ಬೇಡಿ ಹೂ ಮಾರುತ್ತಿದ್ದ. ಆದರೆ ಅದರಲ್ಲಿ ನಿರಂತರವಾಗಿ ದೇವಸ್ಥಾನಕ್ಕೆ ಬರುತ್ತಿದ್ದ ಒಬ್ಬ ತಾಯಿ ತೊಂದರೆಗೆ ಒಳಗಾಗುತ್ತಿದ್ದಳಂತೆ. ಹೂ ಮಾರುವ ಹುಡುಗ ಆಕೆಯನ್ನು ಯಾಕಾಗಿ ಕಾಡುತ್ತಿದ್ದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

Advertisement

Udayavani is now on Telegram. Click here to join our channel and stay updated with the latest news.

Next