Advertisement
ಕೇಶವ ಅವರ ಕೊಲೆ ಯತ್ನ, ಕಾಟಿಪಳ್ಳದ ದೀಪಕ್‌ರಾವ್ ಹತ್ಯೆ ನಡೆಸಿದವರನ್ನು ಪತ್ತೆ ಹಚ್ಚಿ ಕಠಿನ ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಲಾಯಿತು. ಪುತ್ತೂರಿನಲ್ಲಿ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಹಿಂದೂ ಜಾಗರಣ ವೇದಿಕೆ ಮತ್ತಿತರ ಹಿಂದೂ ಸಂಘಟನೆಗಳ ನಾಯಕ ಮತ್ತು ಕಾರ್ಯಕರ್ತರ ಮೇಲೆ ನಡೆಸಿದ ದೌರ್ಜನ್ಯಕ್ಕಾಗಿ ಸಂಪ್ಯ ಆರಕ್ಷಕ ಠಾಣಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಕುಮಾರ್ ಪುತ್ತಿಲ, ಹಿಂಜಾವೇ ಮಾಜಿ ತಾ| ಸಂಚಾಲಕ ವಿಶ್ವನಾಥ ಕಾಂಜಗುಳಿ, ಸುಜಿತ್ ಕೊಟ್ಟಾರಿ, ರಾಧಾಕೃಷ್ಣ ಆಳ್ವ , ಜಯಂತ ಬೆಳ್ಳಾರೆ, ರಮಾನಾಥ ರಾಯಿ, ಹಿಂಜಾವೇ ಮಹಿಳಾ ಘಟಕದ ಅಧ್ಯಕ್ಷೆ ಬಬಿತಾ, ದಿನೇಶ್ ಅಮೂrರು, ತಾ| ಆರ್ ಎಸ್‌ಎಸ್ ಕಾರ್ಯವಾಹ ಚೇತನ್, ರಾಧಾಕೃಷ್ಣ ಆಳ್ವ , ಬಾಳ್ತಿಲ ಗ್ರಾಮಾಧ್ಯಕ್ಷ ವಿಟ್ಠಲ, ಕೃಷ್ಣಪ್ಪ, ಚಂದ್ರ ಕಲಾೖ, ಮನೋಜ್ ಪೆರ್ನೆ, ಪ್ರವೀಣ್ ಅಡ್ಯಾರ್ ಸಭೆಯಲ್ಲಿ ಮಾತನಾಡಿದರು. ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಸವಿತಾ, ಕವಿತಾ, ಮಲಿಕಾ, ವಾಣಿ, ಯಶೋದಾ, ಕಮಲಾಕ್ಷಿ , ತಾ.ಪಂ. ಸದಸ್ಯೆ ಲಕ್ಷ್ಮೀ ಮುಲಾರು, ವಿಶಾಲಾಕ್ಷಿ , ಗಿರಿಜಾ, ಮೈತ್ರೇಯಿ ಅಡ್ಯಂತಾಯ ಮೊದಲಾದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.