Advertisement

ಮರಳುಗಾಡಿನಲ್ಲಿ ರೋಚಕ ಸಾಹಸ

07:09 PM Oct 11, 2019 | Team Udayavani |

ಇದು ಮೊರಾಕ್ಕೊದಲ್ಲಿನ ಮೈ ಜುಂ.. ಎನಿಸುವಂತಹ ರೋಚಕ ಎಫ್ಐಎಂ ಮೋಟಾರ್‌ ಸೈಕಲ್‌ ರೇಸ್‌ನ ದೃಶ್ಯ. ಈ ಕೂಟದಲ್ಲಿ ಶೆರ್ಕೊ ಟಿವಿಎಸ್‌ ಬೈಕ್‌ ರ್ಯಾಲಿ ಫ್ಯಾಕ್ಟರಿ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಸಂಪೂರ್ಣ ಮರಳಿನ ಮೇಲಿನ ಸಾಹಸಮಯ ರೇಸ್‌ನಲ್ಲಿ , ತಂಡದ ತಾರಾ ಚಾಲಕ ಮೈಕೆಲ್‌ ಮೆಟ್ಗೆ ಒಟ್ಟಾರೆ 435 ಕಿ.ಮೀ. ಕ್ರಮಿಸಿದರು. ಸದ್ಯ ಮೂರನೇ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next