Advertisement
ಒಟ್ಟು 24 ತಂಡಗಳು ಈ ಕೂಟ ದಲ್ಲಿ ಪಾಲ್ಗೊಳ್ಳಲಿದ್ದು, 4 ತಂಡ ಗಳನ್ನು “ಪ್ಲೇ-ಆಫ್’ ಮೂಲಕ ಆರಿಸಲಾಗುವುದು. ಒಂದು ತಿಂಗಳ ಅವಧಿಯ ಈ ಕಾಲ್ಚೆಂಡಿನ ಕಾದಾಟ ಜೂ. 12ರಿಂದ ಯುರೋಪ್‌ನ 12 ಪ್ರಮುಖ ನಗರಗಳಲ್ಲಿ ನಡೆಯಲಿದೆ. ಉದ್ಘಾಟನಾ ಪಂದ್ಯ ಇಟಲಿ-ಟರ್ಕಿ ನಡುವೆ ರೋಮ್‌ನಲ್ಲಿ ಏರ್ಪಡಲಿದೆ. ಫೈನಲ್ ಹಣಾಹಣಿಯ ಆತಿಥ್ಯ ಲಂಡನ್ ಪಾಲಾಗಿದೆ (ಜು. 12). Advertisement
ಯೂರೋ ಕಪ್ ಫುಟ್‌ಬಾಲ್-2020 : ಒಂದೇ ಗುಂಪಿನಲ್ಲಿ ಫ್ರಾನ್ಸ್, ಪೋರ್ಚುಗಲ್, ಜರ್ಮನಿ
10:06 AM Dec 02, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.