ಇದೀಗ ಸಿಗರೆಟ್ ಮೇಲಿನ ಸೆಸ್ ಏರಿಕೆ ಮಾಡಿದೆ.
Advertisement
65 ಮಿ.ಮೀ. ಉದ್ದದ ಪ್ರತಿ ಸಾವಿರ ಸಿಗರೆಟ್ ಮೇಲಿನ ಸೆಸ್ ಅನ್ನು 485 ರೂ.ಗೆ ಏರಿಕೆ ಮಾಡಲಾಗಿದ್ದು, 65ಮಿ.ಮೀ.ಗಿಂತ ಉದ್ದದ ಪ್ರತಿ ಸಾವಿರ ಸಿಗರೆಟ್ ಮೇಲಿನ ಸೆಸ್ ಅನ್ನು 792 ರೂ.ಗೆ ಏರಿಸಲಾಗಿದೆ. ಜು.17ರಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದಿದ್ದಾರೆ ವಿತ್ತ ಸಚಿವ ಅರುಣ್ ಜೇಟ್ಲಿ.