Advertisement
ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮರುಪಾವತಿಸಲಾಗದ ವಿತ್‌ಡ್ರಾ ಆಗಿರಲಿದೆ. ಅಲ್ಲದೆ, ಉದ್ಯೋಗಿಯು ಮುಂಗಡವಾಗಿ ವಿತ್‌ಡ್ರಾ ಮಾಡಿಕೊಳ್ಳಬೇಕಾದ ಹಣ, ಆತನ ಮೂರು ತಿಂಗಳ ಮೂಲ ವೇತನ ಮತ್ತು ಅಷ್ಟೇ ಅವಧಿಯ ತುಟ್ಟಿ ಭತ್ಯೆಯ ಒಟ್ಟು ಮೊತ್ತವನ್ನು ಮೀರುವಂತಿಲ್ಲ ಎಂದ ಷರತ್ತುಗಳನ್ನು ಇಪಿಎಫ್ಒ ವಿಧಿಸಿದೆ. ಅಲ್ಲದೆ, ವಿತ್‌ಡ್ರಾ ಮೊತ್ತವು ಖಾತೆಯಲ್ಲಿರುವ ಒಟ್ಟಾರೆ ಹಣದ ಶೇ. 75ರಷ್ಟು ಹಣವನ್ನು ಮೀರುವಂತಿಲ್ಲ ಎಂದೂ ಸ್ಪಷ್ಟವಾಗಿ ಹೇಳಿದೆ. Advertisement
ಪಿಎಫ್ ಮುಂಗಡ ವಿತ್‌ಡ್ರಾಗೆ ಅನುಮತಿ
10:16 AM Mar 31, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.