Advertisement

ಓಲಾ ಹೊಸ ಸ್ಕೂಟರ್‌ ರಿಲೀಸ್‌; ಎಸ್‌1 ಏರ್‌ ಮಾದರಿಯ ದ್ವಿಚಕ್ರ ವಾಹನ

07:33 PM Oct 22, 2022 | Team Udayavani |

ಓಲಾ ಎಲೆಕ್ಟ್ರಿಕಲ್ಸ್‌ನ ಹೊಸ ಮಾದರಿಯ ವಿದ್ಯುತ್‌ ಸ್ಕೂಟರ್‌ ಎಸ್‌1 ಏರ್‌ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

Advertisement

ಈಗಾಗಲೇ ಬಿಡುಗಡೆಯಾಗಿರುವ ಎಸ್‌1 ಮಾದರಿಯಲ್ಲಿಯೇ ಹೊಸ ದ್ವಿಚಕ್ರ ವಾಹನ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಹೊಸ ಮಾದರಿಯ ಸ್ಕೂಟರ್‌ನಲ್ಲಿ ಬ್ಯಾಟರಿಯ ವಿನ್ಯಾಸ ಮತ್ತು ಶಕ್ತಿಯಲ್ಲಿ ಕೊಂಚ ಪರಿವರ್ತನೆ ಮಾಡಲಾಗಿದೆ.

ಹೊಸ ವಾಹನ 4.3 ಸೆಕೆಂಡ್‌ಗಳಲ್ಲಿ 40 ಕಿಮೀ ವೇಗ ಪಡೆದುಕೊಳ್ಳುತ್ತದೆ. ಪ್ರತಿ ಗಂಟೆಗೆ 85 ಕಿಮೀ ವೇಗವನ್ನು ಅದು ಪಡೆದುಕೊಳ್ಳುತ್ತದೆ. ಹೊಸ ವಾಹನ 99 ಕೆಜಿ ತೂಕ ಹೊಂದಿದೆ. ಅದರ ಬೆಲೆ 79,999 ರೂ.(ಎಕ್ಸ್‌ ಶೋರೂಮ್‌) ಎಂದು ನಿಗದಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next