Advertisement

‘ಎನ್ನ’ಅನ್ನುವ ಕೋಡಿಕಲ್‌! 

12:51 PM Aug 16, 2018 | |

ವಿಶ್ವನಾಥ್‌ ಕೋಡಿಕಲ್‌ ಕಥೆ, ಚಿತ್ರಕಥೆ ನಿರ್ದೇಶನದ ಹೊಸ ತುಳು ಸಿನೆಮಾ ಈಗ ಸೆಟ್ಟೇರಲು ಸಿದ್ಧತೆ ನಡೆಸಿದೆ. ಸಿನೆಮಾಕ್ಕೆ ‘ಎನ್ನ’ ಅಂತ ಟೈಟಲ್‌ ಫಿಕ್ಸ್‌ ಮಾಡಲಾಗಿದ್ದು, ಪೃಥ್ವಿ ಅಂಬರ್‌ ಹಾಗೂ ಶ್ರುತಿ ಪೂಜಾರಿ ಮುಖ್ಯಭೂಮಿಕೆಯಲ್ಲಿದ್ದಾರೆ. ಕೋಸ್ಟಲ್‌ವುಡ್‌ ನಲ್ಲಿಯೇ ಮೊದಲ ಬಾರಿಗೆ ಈ ಸಿನೆಮಾದಲ್ಲಿ ಮಹಿಳೆಯೊಬ್ಬರು ಕೆಮರಾ ಕೆಲಸ ಮಾಡಲಿದ್ದಾರೆ. ವೈಶಾಲಿ ಎಸ್‌.ಉಡುಪಿ ಸಿನಿಮಾಟೋಗ್ರಫಿ ಮಾಡಲಿದ್ದಾರೆ. ನವೀನ್‌ ಬಂಟ್ವಾಳ್‌ ಸಹಿತ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

Advertisement

ವಿನಯ್‌ ಕುಮಾರ್‌, ದಿಶಾಂತ್‌ ಶೆಟ್ಟಿ, ಭವ್ಯಶ್ರೀ ಕುಡುಪು ಹಾಗು ಸತ್ಯವತಿ ಸಹಾಯಕ ನಿರ್ದೇಶಕರಾಗಿದ್ದಾರೆ. ರೋಹಿತ್‌ ಪೂಜಾರಿ ಸಂಗೀತ ಒದಗಿಸಲಿದ್ದು, ‘ಎನ್ನ’ ಸಿನೆಮಾದ ಟೈಟಲ್‌ ಹಾಗೂ ಪೋಸ್ಟರ್‌ ಬುಧವಾರ ರಿಲೀಸ್‌ ಆಗಿದೆ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next