Advertisement

ದ್ವಿತೀಯ ಸರದಿಯಲ್ಲಿ ಆಂಗ್ಲರ ಚೇತರಿಕೆ

12:28 AM Jul 26, 2019 | Team Udayavani |

ಲಂಡನ್‌: ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಐರ್ಲೆಂಡ್‌ ವಿರುದ್ಧ 85 ರನ್ನಿಗೆ ಆಲೌಟಾಗಿ ತೀವ್ರ ಮುಜುಗರ ಅನುಭವಿಸಿದ್ದ ಇಂಗ್ಲೆಂಡ್‌, ದ್ವಿತೀಯ ಸರದಿಯಲ್ಲಿ ಚೇತರಿಕೆಯ ಪ್ರದರ್ಶನ ನೀಡಿದೆ. 8 ವಿಕೆಟಿಗೆ 252 ರನ್‌ ಗಳಿಸಿ 2ನೇ ದಿನದಾಟ ಮುಂದುವರಿಸುತ್ತಿದೆ.

Advertisement

ಐರ್ಲೆಂಡ್‌ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 207 ರನ್‌ ಗಳಿಸಿ 122 ರನ್ನುಗಳ ಮುನ್ನಡೆ ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next