Advertisement

ಇಂಗ್ಲೆಂಡ್‌ ಹೊಟೇಲ್‌ ಗುಣಮಟ್ಟ ಸರಿಯಿಲ್ಲ?

01:49 AM Jun 16, 2019 | Team Udayavani |

ಲಂಡನ್‌: ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯ ಅಗ್ರಸಾಲಿನಲ್ಲಿ ಇಂಗ್ಲೆಂಡ್‌ ಕಾಣಿಸಿಕೊಳ್ಳುತ್ತದೆ. ಅಂತಹ ದೇಶದಲ್ಲೇ ಹೊಟೇಲ್‌ ಸರಿಯಿಲ್ಲ, ಅವು ಮೇಲ್ದರ್ಜೆಗೇರಬೇಕೆಂದು ಕೆಲವು ಮೂಲಗಳು ಆರೋಪಿಸಿವೆ.

Advertisement

ಭಾರತ ಕ್ರಿಕೆಟ್‌ ತಂಡ ಉಳಿದುಕೊಂಡಿರುವ ಹೊಟೇಲ್‌ನಲ್ಲಿ ಜಿಮ್‌ ಗುಣಮಟ್ಟ ಚೆನ್ನಾಗಿಲ್ಲವಂತೆ, ಆದ್ದರಿಂದ ಖಾಸಗಿ ಜಿಮ್‌ನಲ್ಲಿ ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲಿನ ಹವಾನಿಯಂತ್ರಿತ ವ್ಯವಸ್ಥೆಯೂ ಸರಿಯಿಲ್ಲ. ಈಜುಕೊಳಗಳೂ ಸರಿಯಿಲ್ಲ, ಈ ವಿಚಾರದಲ್ಲಿ ಇಂಗ್ಲೆಂಡ್‌ ಪರಿಸ್ಥಿತಿ ಸುಧಾರಿಸಲೇಬೇಕೆಂದು ಕೆಲವರು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next