Advertisement

ಇಂಗ್ಲೆಂಡ್‌ ಸರಣಿ; ಮಿಥಾಲಿ ನಾಯಕಿ

12:30 AM Feb 10, 2019 | Team Udayavani |

ಹೊಸದಿಲ್ಲಿ: ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗಾಗಿ ಭಾರತದ ವನಿತಾ ತಂಡವನ್ನು ಪ್ರಕಟಿಸಲಾಗಿದ್ದು, ಮಿಥಾಲಿ ರಾಜ್‌ ನಾಯಕಿಯಾಗಿ ಮುಂದುವರಿದಿದ್ದಾರೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಹೆಚ್ಚುವರಿ ಕೀಪರ್‌ ಆಗಿ ಆರ್‌. ಕಲ್ಪನಾ ಅವರಿಗೆ ಅವಕಾಶ ನೀಡಲಾಗಿದೆ. ಸರಣಿಯ ಮೂರೂ ಪಂದ್ಯಗಳು “ವಾಂಖೇಡೆ ಸ್ಟೇಡಿಯಂ’ ನಲ್ಲಿ ನಡೆಯಲಿವೆ (ಫೆ. 22, 25 ಮತ್ತು 28). 

Advertisement

ಏಕದಿನ ತಂಡ: ಮಿಥಾಲಿ ರಾಜ್‌ (ನಾಯಕಿ), ಜೂಲನ್‌ ಗೋಸ್ವಾಮಿ, ಸ್ಮತಿ ಮಂಧನಾ, ಜೆಮಿಮಾ ರೋಡ್ರಿಗಸ್‌, ಹರ್ಮನ್‌ಪ್ರೀತ್‌ ಕೌರ್‌, ದೀಪ್ತಿ ಶರ್ಮ, ತನಿಯಾ ಭಾಟಿಯ, ಆರ್‌. ಕಲ್ಪನಾ, ಮೋನಾ ಮೆಶ್ರಮ್‌, ಏಕ್ತಾ ಬಿಷ್ಟ್, ರಾಜೇಶ್ವರಿ ಗಾಯಕ್ವಾಡ್‌, ಪೂನಂ ಯಾದವ್‌, ಶಿಖಾ ಪಾಂಡೆ, ಮಾನ್ಸಿ ಜೋಶಿ, ಪೂನಂ ರಾವತ್‌.

Advertisement

Udayavani is now on Telegram. Click here to join our channel and stay updated with the latest news.

Next