Advertisement
ವೀರಮಣಿ ಕುಮಾರ್ ಅವರನ್ನು ನೆರೆಯ ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರನ್ನು ನಿನ್ನೆ ಮಂಗಳವಾರ ತಡರಾತ್ರಿ ಸೋನೆಪುರ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿದರು.
Advertisement
ಬಿಹಾರ ನೀರಾವರಿ ಜೂನಿಯರ್ ಇಂಜಿನಿಯರ್‌ಗೆ ಗುಂಡಿಟ್ಟು ಹತ್ಯೆ
03:25 PM Dec 12, 2017 | udayavani editorial |
Advertisement
Udayavani is now on Telegram. Click here to join our channel and stay updated with the latest news.