Advertisement
ನಗರದ ಡಿವೈಎಸ್‌ಪಿ ಕಚೇರಿ ಮತ್ತು ಗ್ರಾಮೀಣ ಪೊಲೀಸ್ ಠಾಣೆ, ಮಿನಿವಿಧಾನಸೌಧ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಉಚಿತವಾಗಿ ಸ್ಯಾನಿಟೈಜರ್ ಮಶಿನ್ ವಿತರಿಸಿ ಮಾತನಾಡಿದರು. ಪ್ರಥಮ ಹಂತದಲ್ಲಿ ಕೋವಿಡ್ 19 ವೈರಸ್ ಹರಡುವ ಸಂದರ್ಭದಲ್ಲಿ ಏನು ಮಾಡಬೇಕೆಂದು ಯಾರಿಗೂ ತಿಳಿಯಲಿಲ್ಲ. ಆಗ ಸಾವಿರಾರು ಪೊಲೀಸ್ ಸಿಬ್ಬಂದಿ, ವೈದ್ಯರು, ನರ್ಸಗಳು ಎಲ್ಲರಿಗೂ ಕೋವಿಡ್ ಹರಡಿ ಸಾಕಷ್ಟು ತೊಂದರೆಯಾಯಿತು. ತದನಂತರದಲ್ಲಿ ಸ್ಯಾನಿಟೈಜರ್, ಹ್ಯಾಂಡ್‌ಬ್ಲೋಜ್, ಸಾಬೂನುಗಳನ್ನು ಬಳಸಲು ತಿಳಿದು ಅದರ ಬಳಕೆ ಮಾಡುತ್ತಿದ್ದೇವೆ. ಎಲ್ಲ ಕಡೆಗಳಲ್ಲೂ ಸ್ಯಾನಿಟೈಜರ್ ಸಿಗುತ್ತಿಲ್ಲ. ಹೀಗಾಗಿ ನನ್ನ ಕೈಲಾದಷ್ಟು ಸೇವೆ ಮಾಡಲು ಸ್ಯಾನಿಟೈಜರ್ ಮಶಿನ್ ನೀಡುತ್ತಿದ್ದೇನೆ ಎಂದು ತಿಳಿಸಿದರು.
Advertisement
ಕೋವಿಡ್ ವಾರಿಯರ್ಸ್ ಗಳ ಸೇವೆ ಅನನ್ಯ
07:12 PM Jun 15, 2020 | Naveen |
Advertisement
Udayavani is now on Telegram. Click here to join our channel and stay updated with the latest news.