Advertisement
ಬ್ಯಾಂಕುಗಳು ತಮ್ಮ ಎಟಿಎಂಗಳಲ್ಲಿ 2 ಸಾವಿರಕ್ಕಿಂತ ಕಡಿಮೆ ಮುಖಬೆಲೆಯ ನೋಟುಗಳನ್ನಷ್ಟೇ ತುಂಬುತ್ತಿವೆ. ಸರಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ ಈಗಾಗಲೇ, ತಾವು 2,000 ದ ನೋಟುಗಳ ಬಳಕೆ ನಿಲ್ಲಿಸಿದ್ದೇವೆ ಎಂದು ಘೋಷಿಸಿದೆ. ಇತರೆ ಬ್ಯಾಂಕುಗಳು ಇದೇ ಹಾದಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ. Advertisement
2,000ದ ನೋಟು ಸಿಗ್ತಿಲ್ಲ!
09:36 AM Feb 28, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.