Advertisement

ಪುಲ್ವಾಮಾ ಎನ್‌ಕೌಂಟರ್‌ ಅಂತ್ಯ; ಸಿಆರ್‌ಫಿಎಫ್ ಯೋಧ ಹುತಾತ್ಮ

11:53 AM May 12, 2018 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿಂದು ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಸಿಆರ್‌ಪಿಎಫ್ ಯೋಧ ಹುತಾತ್ಮನಾಗಿರುವುದಾಗಿ ವರದಿಯಾಗಿದೆ. 

Advertisement

ಎನ್‌ಕೌಂಟರ್‌ ನಡೆಯುತ್ತಿದ್ದಾಗ ಉಗ್ರರ ಬೆಂಬಲಿಗರು ಭಾರೀ ಕಲ್ಲೆಸತೆ ನಡೆಸಿದ ಕಾರಣ ಉಗ್ರರು ಪರಾರಿಯಾಗುವಲ್ಲಿ ಸಫ‌ಲರಾದರು. 

ಪುಲ್ವಾಮಾ ಜಿಲ್ಲೆಯ ಮೊಹಲ್ಲಾ ತಾಕಿಯಾ ಗ್ರಾಮದ ಚಿನಾರ್‌ ಬಾಗ್‌ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಶುಕ್ರವಾರ ತಡರಾತ್ರಿಯಿಂದ ಸುತ್ತುವರಿದ್ದು ಶೋಧ ಕಾಯಾಚರಯೆ ಆರಂಭಿಸಿದ್ದರು. ಇಂದು ಶನಿವಾರ ಬೆಳಗ್ಗೆ ಈ ಶೋಧ ಕಾರ್ಯಾಚರಣೆ ಮುಗಿಯಿತು. 

Advertisement

Udayavani is now on Telegram. Click here to join our channel and stay updated with the latest news.

Next