Advertisement

‘ಶೌಚಾಲಯ’ಬಂಧನ!

08:25 AM May 01, 2018 | Team Udayavani |

ಲಂಡನ್‌ : ಆಹಾರದಲ್ಲಿದ್ದ ಹುರಿದ ಗೋಡಂಬಿ ಅಲರ್ಜಿ ಇದೆ ಎಂದಿದ್ದಕ್ಕೆ ಇಬ್ಬರು ಭಾರತೀಯ ಮೂಲದ ಪ್ರಯಾಣಿಕರನ್ನು ಎಮಿರೇಟ್ಸ್‌ ವಿಮಾನ ಸಿಬ್ಬಂದಿ ಶೌಚಾಲಯದಲ್ಲಿ ಕೂರುವಂತೆ ಹೇಳಿದ್ದು ಈಗ ವಿವಾದಕ್ಕೀಡಾಗಿದೆ. ಲಂಡನ್‌ ನಿಂದ ದುಬೈ, ಸಿಂಗಾಪುರಕ್ಕೆ ಹೊರಟಿದ್ದ ಶನೆನ್‌ ಸಹೋಟಾ, ಸಂದೀಪ್‌ ಸಹೋಟಾಗೆ ಚಿಕನ್‌ ಬಿರಿಯಾನಿಯಲ್ಲಿದ್ದ ಹುರಿದ ಗೋಡಂಬಿ ಅಲರ್ಜಿ ತರಿಸಿತ್ತು. ಇದರಿಂದ ಪಾರು ಮಾಡಬೇಕೆಂದು ಪದೇ ಪದೇ ವಿಮಾನ ಸಿಬ್ಬಂದಿಯನ್ನು ಕೇಳಿಕೊಂಡಾಗ ಸಿಬ್ಬಂದಿ ಶೌಚಾಲಯದ ದ್ವಾರ ತೋರಿದ್ದಾರೆ. ಇದಕ್ಕೆ ಒಪ್ಪದ ಸಹೋಟಾ ಸೋದರರು ವಿಮಾನದ ಆಸನಗಳ ಹಿಂಭಾಗದಲ್ಲಿ ಕೂತು ಪ್ರಯಾಣಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next