Advertisement

ಕುಡ್ಲಕ್ಕೆ ಶಿಫ್ಟ್ ಆದ ‘ಇಲ್ಲೊಕ್ಕೆಲ್‌’`

12:20 PM Apr 26, 2018 | Team Udayavani |

ಡಾ| ಸುರೇಶ್‌ ಚಿತ್ರಾಪು ನಿರ್ದೇಶನದಲ್ಲಿ ಸೆಟ್ಟೇರುತ್ತಿರುವ ‘ಇಲ್ಲೊಕ್ಕೆಲ್‌’ ಮೂರು ಹಂತದ ಚಿತ್ರೀಕರಣದ ಪ್ಲ್ಯಾನ್ ನಲ್ಲಿದೆ. ಈಗಾಗಲೇ ಬೆಂಗಳೂರಿನ ಪುಟ್ಟಣ್ಣ ಕಣಗಾಲ್‌ ಸ್ಟುಡಿಯೋ ಹಾಗೂ ಬೆಂಗಳೂರು ಮೂವೀಸ್‌ ಸ್ಟುಡಿಯೋದಲ್ಲಿ ಶೂಟಿಂಗ್‌ ಆಗಿದೆ. ಈಗ ಮೂರನೇ ಹಂತದಲ್ಲಿ ಚಿತ್ರತಂಡ ತವರಿನತ್ತ ಆಗಮಿಸಲಿದೆ. ಕೆಲವೇ ದಿನದಲ್ಲಿ ಮಂಗಳೂರು ಸಹಿತ ಕರಾವಳಿ ಭಾಗದಲ್ಲಿ ಅಂತಿಮ ಹಂತದ ಶೂಟಿಂಗ್‌ ನಡೆಯಲಿದೆ.

Advertisement

ಅದ್ವಿತಿ ಶೆಟ್ಟಿ ನಾಯಕಿಯ ಪಾತ್ರದಲ್ಲಿದ್ದು, ಕುಸಲ್ದರಸೆ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ವಿಸ್ಮಯ ವಿನಾಯಕ್‌, ಪಿಲಿಬೈಲ್‌ ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ್‌, ಕುರಿಬಾಂಡ್‌ ರಂಗ ಅಭಿನಯಿಸಿದ್ದಾರೆ. ನಿತೇಶ್‌ ಸಾಗರ್‌ ಮತ್ತು ಪಿ.ಎಸ್‌. ಜಯಚಂದ್ರರಾಜು ನಿರ್ಮಾಪಕರು.

Advertisement

Udayavani is now on Telegram. Click here to join our channel and stay updated with the latest news.

Next