Advertisement

ಸಂಪಾಜೆ: ತೋಟಕ್ಕೆ ಆನೆ ದಾಳಿ; ಕೃಷಿ ಹಾನಿ

10:37 AM Jul 23, 2018 | Team Udayavani |

ಸುಳ್ಯ: ದಕ್ಷಿಣ ಕನ್ನಡ – ಕೊಡಗು ಜಿಲ್ಲೆಯ ಗಡಿ ಗ್ರಾಮದ ಸಂಪಾಜೆ ಸಮೀಪದ ಲೈನ್ಕಜೆಯಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ಹಾನಿ ಉಂಟು ಮಾಡಿವೆ. 

Advertisement

ಕೃಷ್ಣ ಭಟ್‌ ಲೈನ್ಕಜೆ, ಪ್ರಭಾಕರ ಭಟ್‌ ಲೈನ್ಕಜೆ, ಸುರೇಶ್‌ ಭಟ್‌ ಲೈನ್ಕಜೆ ಅವರ ತೋಟಕ್ಕೆ ನುಗ್ಗಿದ ಆನೆ, ಬಾಳೆ, ತೆಂಗು, ಕೊಕ್ಕೊ ಕೃಷಿಯನ್ನು ನಾಶ ಮಾಡಿವೆ. ಎರಡು ದಿನಗಳ ಹಿಂದೆ ಆಲೆಟ್ಟಿ ಗ್ರಾಮದ ಕುಂಚಡ್ಕ ರಾಮಣ್ಣ  ಅವರ ತೋಟಕ್ಕೂ ಕಾಡಾನೆ ದಾಳಿ ಮಾಡಿ, ಬೆಳೆ ನಷ್ಟ ಉಂಟು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next